Infinite Thoughts

Thoughts beyond imagination

International Divyaang Chethana Day

ಪ್ರಪಂಚ ಇವರನ್ನು ನಿರ್ಲಕ್ಷಿಸಬಹುದು ಆದರೆ ಸೃಷ್ಟಿಕರ್ತ ಎಂದಿಗೂ ಇವರನ್ನು ನಿರ್ಲಕ್ಷಿಸಲಾರ....

ನಮ್ಮೆಲ್ಲರಿಗಿಂತ ವಿಶೇಷವಾದ ಸಾಮರ್ಥ್ಯಗಳುಳ್ಳ ದಿವ್ಯಾಂಗ ಚೇತನರು, ಸಮಾಜದಲ್ಲಿ ನಮ್ಮೊಟ್ಟಿಗೆ ಇದ್ದು, ನಮಗಿಂತ ಶ್ರೇಷ್ಠರೆಂದು ಜಗತ್ತಿಗೆ ಹಲವಾರು ಬಾರಿ ತೋರಿಸಿದ್ದಾರೆ. ಇಂತವರು ಎಂದಿಗೂ ಕೀಳರಿಮೆಯಿಂದ ಬದುಕದ ಹಾಗೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ.

ವಿಶ್ವ ದಿವ್ಯಾಂಗ ಚೇತನರ ದಿನವಾದ ಇಂದು, ಅಂಗವೈಕಲ್ಯ ಸಮಸ್ಯೆಗಳ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ, ಅವರ ಘನತೆ, ಹಕ್ಕುಗಳು ಮತ್ತು ಯೋಗಕ್ಷೇಮವನ್ನು ಬೆಂಬಲಿಸಿ ಉಳಿದವರಿಗಿಂತ ಅವರು ಯಾವುದರಲ್ಲಿಯೂ ಕಡಿಮೆ ಇಲ್ಲವೆಂದು ತೋರಿಸುವ ಪ್ರಯತ್ನ ಮಾಡೋಣ.

 

World might ignore them but the Creator can’t.

These specially enabled people are equipped with extra ordinary abilities to excel themselves in this world. It's our prime duty to ensure no Divyanaga Chetanas living along with us in our society should feel inferior.

On this World Day for Divyangs let us aim to promote an understanding of disability issues and mobilize support for the dignity, rights and well being of these people.

Related posts