Armed Forces Flag Day
ತಮ್ಮ ಜೀವನವನ್ನು ಪರಿಗಣಿಸದೆ, ನಿಸ್ವಾರ್ಥದಿಂದ ಗಡಿಯಲ್ಲಿ ದೇಶ ಕಾಯುತ್ತಿರುವ ನಮ್ಮ ವೀರ ಸೇನಾ, ನೌಕಾ ಮತ್ತು ವಾಯುಪಡೆಗೆ ನನ್ನ ಅನಂತ ನಮನಗಳು.
ದೇಶವನ್ನು ರಕ್ಷಿಸಲು ಕೆಚ್ಚೆದೆಯಿಂದ ಹೋರಾಡುತ್ತಿರುವ ನಮ್ಮ ಯೋಧರಿಗೆ ಗೌರವ ಸಮರ್ಪಣೆ ಮಾಡುತ್ತಾ, ದೇಶಕ್ಕಾಗಿ ತಮ್ಮ ಜೀವವನ್ನು ತ್ಯಜಿಸಿದ ಹುತಾತ್ಮರ ಕುಟುಂಬದ ಕಲ್ಯಾಣಕ್ಕಾಗಿ ಸಣ್ಣದೊಂದು ಕರ್ತವ್ಯ ಮಾಡುವ ಮೂಲಕ ಈ ದಿನವನ್ನು ಆಚರಿಸೋಣ.
The workforce serving in the Navy, Army and Air Force of the country never consider their lives while shielding the nation. This day is dedicated to honour the martyrs and the men and women personnel in uniform, who bravely and courageously battle on our borders to protect the country’s people as well as the nation pride.
Let us do our bit for the welfare of the families of our martyrs and ex- serviceman by contributing to the Armed Forces Flag Day Fund.