Infinite Thoughts

Thoughts beyond imagination

ಝಕಾತ್ ಎಂಬ ದಾನದ ಹಣ ಭಯೋತ್ಪಾದನೆಗೆ ಹೇಗೆ ಮತ್ತು ಯಾಕೆ ಬಳಕೆಯಾಗುತ್ತದೆ?

(ನನ್ನ ಹಿಂದಿನ ಲೇಖನವಾದ "ನೋಟು ರದ್ದತ್ತಿಯಿಂದ ಹೆಚ್ಚು ಹೊಡೆತ ಬಿದ್ದಿದ್ದು ಮುಸ್ಲಿಂರಿಗೆ" ಸಂಬಂಧಿಸಿದಂತೆ ಕೊನೆಯ ಲೇಖನವಿದು!)

ಇಸ್ಲಾಂನ ಐದು ಆಧಾರ ಸ್ಥಂಬಗಳಲ್ಲೊಂದಾದಝಕಾತ್ಪ್ರತಿಯೊಬ್ಬ ಮುಸ್ಲಿಮನೂ ನೀಡಲೇ ಬೇಕಾದ ದಾನ. ತನ್ನ ಒಟ್ಟು ಸಂಪತ್ತಿನ ಶೇಕಡಾ 2.5 ಯಷ್ಟು ಹಣವನ್ನು ಪ್ರತಿಯೊಬ್ಬ ಮುಸ್ಲಿಮನೂ ಕಡ್ಡಾಯವಾಗಿ ದಾನದ ರೂಪದಲ್ಲಿ ನೀಡಲೇ ಬೇಕಾಗಿರುತ್ತದೆ. ಒಂದು ವರ್ಷದಲ್ಲಿ ಓರ್ವ ಮುಸ್ಲಿಮ್ ವ್ಯಕ್ತಿ ಎಷ್ಟು ಸಂಪತ್ತನ್ನು ಹೊಂದುತ್ತಾನೋ ಅದರ ಶೇಕಡಾ 2.5 ಪಾಲನ್ನು ಆತ ಧಾರ್ಮಿಕ ತೆರಿಗೆ ರೀತಿಯಲ್ಲಿ ದಾನದ ರೂಪದಲ್ಲಿ ತೆರಬೇಕು. ಒಟ್ಟು ಸಂಪತ್ತು ಅಥವಾ ಲಾಭ ಎಷ್ಟೆಂಬುದನ್ನು ಲೆಕ್ಕ ಹಾಕಲುನಿಸಾಬ್ಎಂಬ ಪ್ರತ್ಯೇಕ ಮಾನದಂಡವೂ ಇಸ್ಲಾಂನಲ್ಲಿದೆ. ಝಕಾತ್ಎಂಬುದು ಸ್ವಯಂಪ್ರೇರಿತವಾಗಿ ನೀಡಬೇಕಾದ ದಾನವಾದರೂ ಕೆಲವೊಂದು ಮುಸ್ಲಿಮ್ ದೇಶಗಳು, ಉದಾ- ಸೌದಿ ಅರೇಬಿಯಾ, ಪಾಕಿಸ್ತಾನ, ಮಲೇಷ್ಯಾ, ಇದನ್ನು ಕಡ್ಡಾಯ ಮಾಡಿದೆ ಮತ್ತು ಇದನ್ನು ಆಯಾ ಸರಕಾರವೇ ಸಂಗ್ರಹಿಸುತ್ತದೆ. ಲೆಕ್ಕಾಚಾರದಲ್ಲಿ ನೋಡಿದರೆ ಇದು ಒಂದು ರೀತಿಯ ಆದಾಯ ತೆರಿಗೆಯೇ ಸರಿ.

ಆದರೆ ಭಾರತದಂಥ ದೇಶದಲ್ಲಿ ವಾಸಿಸುವ ಮುಸ್ಲಿಮರನ್ನು ಮತೀಯ ಸಂಘಟನೆಗಳು ಹೆಚ್ಚಾಗಿ ದಾರಿ ತಪ್ಪಿಸಿಝಕಾತ್ಅನ್ನು ತಾವೇ ಪಡೆಯುತ್ತವೆ. ಭಾರತೀಯ ಮುಸ್ಲಿಮರಿಂದ ಝಕಾತ್ ಪಡೆಯಲೆಂದೇ ಮಸೀದಿ-ಮದರಸ ಗಳಲ್ಲಿ ವ್ಯವಸ್ಥಿತ ಜಾಲವೊಂದು ಕಾರ್ಯಾಚರಣೆ ನಡೆಸುತ್ತದೆ. ಮುಸ್ಲಿಮೇತರ ದೇಶವಾಗಿರುವ ಭಾರತದಲ್ಲಿನ ಮುಸ್ಲಿಮರು ತಮ್ಮ ಆದಾಯದ ಒಂದು ಪಾಲನ್ನು ದೇಶವನ್ನಾಳುವ ಸರಕಾರಕ್ಕೆ ನೀಡುವುದೇ ಧರ್ಮದ್ರೋಹದ ಕೆಲಸ ಅಂತನ್ನೋ ರೀತಿಯಲ್ಲಿ ಹಲವು ಮೌಲ್ವಿಗಳು ಮತ್ತು ಧರ್ಮಗುರುಗಳು ಮುಸ್ಲಿಮರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ.

ಮುಸ್ಲಿಮರ ರೀತಿ ರಿವಾಜುಗಳ ಬಗ್ಗೆ, ಇಸ್ಲಾಂನ ಧಾರ್ಮಿಕ ಕಾನೂನುಗಳ ಬಗ್ಗೆ ತಿಳುವಳಿಕೆ ನೀಡುವುಕ್ಕೆಂದೇ ಇವತ್ತು ಅಸಂಖ್ಯಾತ ಅಂತರ್ಜಾಲ ತಾಣಗಳಿವೆ. ಇವುಗಳನ್ನೊಮ್ಮೆ ನೋಡಿದರೆ ನಿಮಗೆ ಭಯಮಿಶ್ರಿತ ಹೆದರಿಕೆಯಾಗೋದು ಖಂಡಿತ. ನೀವು ಇಸ್ಲಾಮೇತರ ದೇಶದಲ್ಲಿದ್ದರೆ (ಅದು ದಾರ್-ಉಲ್-ಹರ್ಬ್) ಮತ್ತು ಇಸ್ಲಾಮೇತರ ಸರಕಾರ ಮುಸ್ಲಿಮರ ಮೇಲೆ ತೆರಿಗೆ ವಿಧಿಸಿದರೆ, ಅಂಥ ಸಂಧರ್ಭಗಳಲ್ಲಿ ಮುಸ್ಲಿಮರು ಸರಕಾರಕ್ಕೆ ತೆರಿಗೆ ಹಣ ಕೊಡದೆ ವಂಚಿಸಬಹುದೆಂದು ಇಂಥ ಕೆಲ ವೆಬ್ ಸೈಟುಗಳು ಮುಸ್ಲಿಮರಿಗೆ ಪುಕ್ಕಟೆ ಸಲಹೆ ನೀಡುತ್ತದೆ! ಅದಕ್ಕೆ ಇಸ್ಲಾಂ ಕಾನೂನು ಮತ್ತು ಕುರಾನಿನ ಆಧಾರವನ್ನೂ ನೀಡುತ್ತದೆ.

ಕೆಲ ಮೂಲಭೂತವಾದಿ ಇಸ್ಲಾಮಿ ಮೌಲ್ವಿಗಳು ಇದನ್ನು ಕೊಂಚ ಬದಲಿಸಿ ಹೇಳುತ್ತಾರೆ. ಒಂದು ವೇಳೆ ಮುಸ್ಲಿಮೇತರ ದೇಶದ ಸರಕಾರವು ಮುಸ್ಲಿಮರಿಂದ ಪಡೆದ ತೆರಿಗೆಯನ್ನು ಪ್ರಜೆಗಳ ಹಿತಕ್ಕಾಗಿ ಸಮರ್ಪಕವಾಗಿ ಖರ್ಚು ಮಾಡದೇ ಇದ್ದರೆ, ಅಂಥ ಸಂಧರ್ಭದಲ್ಲಿ ಮುಸ್ಲಿಮರು ಸರಕಾರಕ್ಕೆ ತೆರಿಗೆ ಕೊಡದೆಯೇ ವಂಚಿಸುವುದು ತಪ್ಪಲ್ಲ ಅಂತ ವಾದ ಮುಂದಿಡುತ್ತಾರೆ. ಇದಕ್ಕಾಗಿ ಇಸ್ಲಾಮ್ ಧರ್ಮದ ಕಾನೂನಿನನ್ವಯ ಅವಕಾಶವಿದೆಯೆಂದು ವಾದಿಸುತ್ತಾರೆ. ಇದಕ್ಕೆತಖಿಯ್ಯಾಹ್ಅಂತ ಹೇಳಲಾಗುವ ಒಂದು ಧಾರ್ಮಿಕ ಅವಕಾಶವನ್ನು ಬಳಸಬೇಕೆಂದು ಮುಸ್ಲಿಮರ ದಾರಿತಪ್ಪಿಸುತ್ತಾರೆ.

ತಖಿಯ್ಯಾಹ್ಎಂಬುದರ ಅರ್ಥಸುಳ್ಳು ಹೇಳುವುದು”.

ಒಂದು ವೇಳೆ ಮುಸ್ಲಿಮರು ಸತ್ಯವಿಶ್ವಾಸಿಗಳಲ್ಲದ ಮುಸ್ಲಿಮೇತರ ಕಾಫಿರರ ಅಡಿಯಲ್ಲಿ ಬದುಕಬೇಕಾದರೆ, ಅವರಿಗೆ ಇಸ್ಲಾಮ್ ಧರ್ಮದ ರಕ್ಷಣೆಯಿಲ್ಲದಿದ್ದರೆ, ಆಗ ಅವರು ತಮ್ಮನ್ನು ರಕ್ಷಿಸಿಕೊಳ್ಳುವುದಕ್ಕೋಸ್ಕರ ಕಾಫಿರರ ಬಳಿ ಸುಳ್ಳು ಹೇಳಬಹುದು!

ಇದು ಇಸ್ಲಾಮಿಗೆ ಸಮ್ಮತ. ಇದಕ್ಕೆ ಮುಸ್ಲಿಮ್ ಮೌಲ್ವಿಗಳು, ಇಮಾಮಮರು ತಮ್ಮ ಪವಿತ್ರ ಕುರಾನನ್ನು ಉದ್ಧರಿಸುತ್ತಾರೆ. ಕುರಾನಿನ (16:106), (3:28), (9:3), (40:28), (2:225),(3:54) ಮುಂತಾದ ಆಧ್ಯಾಯಗಳನ್ನು ಉದಾಹರಿಸಿ ತೀರಾ ಅನಿವಾರ್ಯ ಸಂಧರ್ಭಗಳಲ್ಲಿ ಮುಸ್ಲಿಮರು ಮುಸ್ಲಿಮರಲ್ಲದ ಕಾಫಿರರ ಬಳಿ ಸುಳ್ಳು ಹೇಳಿ ಬಚಾವಾಗಬಹುದು ಅಂತ ವಿವರಣೆ ನೀಡುತ್ತಾರೆ.

ಓರ್ವ ಮುಸ್ಲಿಮ್ ಇನ್ನೋರ್ವ ಮುಸ್ಲಿಮನಲ್ಲದ ವ್ಯಕ್ತಿಯ ಜೊತೆ ಸ್ನೇಹ ವ್ಯಕ್ತಪಡಿಸಬೇಕಾದ ಸಂಧರ್ಭ ಬಂದರೆ, ಆಗ ಅವನಿಗೆ ಇಷ್ಟವಿಲ್ಲದಿದ್ದರೂ ಬಾಹ್ಯವಾಗಿ ಸ್ನೇಹ ವ್ಯಕ್ತಪಡಿಸಿ ಆಂತರ್ಯದಲ್ಲಿ ದ್ವೇಷವನ್ನು ಹೊಂದಬಹುದೆಂದು ಇಸ್ಲಾಂ ಹೇಳುತ್ತದೆ. ಅಂದರೆ ಮುಸ್ಲಿಮೇತರ ದೇಶದಲ್ಲಿ ವಾಸಿಸುವ ಮುಸ್ಲಿಂ ವ್ಯಕ್ತಿ ತೋರಿಕೆಯ ಸ್ನೇಹ ವ್ಯಕ್ತಪಡಿಸಿ, ಮುಸ್ಲಿಮೇತರರ ಮಾತಿಗೆ ಸಹಮತ ವ್ಯಕ್ತಪಡಿಸಿ, ಹೃದಯಾಂತರಾಳದಲ್ಲಿ ವಿರುದ್ಧವಾದ ಭಾವನೆಯನ್ನು ಹೊಂದಿರಬಹುದು ಅಂತ ಇಸ್ಲಾಂ ಪ್ರತಿಪಾದಿಸುತ್ತದೆ!

ಹಾಗಾಗಿ ಭಾರತದಂಥ ಮುಸ್ಲಿಮೇತರ ಕಾಫಿರರ ದೇಶದಲ್ಲಿ ವಾಸಿಸುವ ಮುಸ್ಲಿಮನೊಬ್ಬ ತನ್ನ ಧಾರ್ಮಿಕತೆಯನ್ನು ರಕ್ಷಿಸಿಕೊಳ್ಳಲು ಸುಳ್ಳು ಹೇಳಬಹುದು. ಹಾಗೆಯೇ ಭಾರತದ ಯಾವನೇ ಒಬ್ಬ ಮುಸ್ಲಿಂ ಭಾರತ ಸರಕಾರಕ್ಕೆ ತೆರಿಗೆ ಕಟ್ಟದೆ ವಂಚಿಸುವುದು, ತನ್ನ ಆದಾಯದ ಬಗ್ಗೆ ಸುಳ್ಳು ಹೇಳುವುದು, ಸಾರ್ವಜನಿಕ ಜೀವನದಲ್ಲಿ, ನ್ಯಾಯಾಲಯದಲ್ಲಿ, ಸುತ್ತಮುತ್ತಲಿನ ಮುಸ್ಲಿಮೇತರ ಕಾಫಿರರೊಂದಿಗೆ ಸುಳ್ಳು ಹೇಳುವುದು ಇಸ್ಲಾಂ ಧರ್ಮಕ್ಕೆ ಸಮ್ಮತ! ಅದಕ್ಕೆ ಇಸ್ಲಾಮಿನಲ್ಲಿ ಅವಕಾಶವಿದೆ!

ಆದುದರಿಂದ ಭಾರತದ ಮುಸ್ಲಿಮರು ಸರಕಾರಕ್ಕೆ ತೆರಿಗೆ ಕಟ್ಟುವುದರ ಬದಲು ಹಣವನ್ನು ಮುಸ್ಲಿಂ ಧಾರ್ಮಿಕ ಸಂಸ್ಥೆಗಳಿಗೆಝಕಾತ್ದೇಣಿಗೆಯಾಗಿ ನೀಡುವುದೇ ನೈಜ ಇಸ್ಲಾಂ ಅನಿಸಿಕೊಳ್ಳುತ್ತದೆ! ಆದರೆ ರೀತಿ ನೀಡಿದಝಕಾತ್ಹಣ ನೇರವಾಗಿ ಭಯೋತ್ಪಾದಕ ಕೃತ್ಯಗಳಿಗೆ ಬಳಕೆಯಾಗುತ್ತಿದೆ. ಇಸ್ಲಾಮಿಕ್ ಸೇವಾಸಂಸ್ಥೆಗಳು ಸಾರ್ವಜನಿಕರಿಂದ ಪಡೆದಝಕಾತ್ಹಣವನ್ನು ರೀತಿಯ ಜಿಹಾದಿ ಭಯೋತ್ಪಾದನೆಗೆ ಯಾಕೆ ಬಳಸಿಕೊಳ್ಳುತ್ತವೆ ಅಂದರೆ ಅದಕ್ಕೂ ಇಸ್ಲಾಂ ಧರ್ಮವೇ ಕಾರಣ! ಯಾಕೆಂದರೆ ಷರಿಯಾ ಕಾನೂನು ಇದನ್ನೇ ಹೇಳುತ್ತದೆ!

ಷರಿಯಾ ಮತ್ತು ಇತರ ಇಸ್ಲಾಮಿಕ್ ಧಾರ್ಮಿಕ ಗ್ರಂಥಗಳ ಪ್ರಕಾರ ಝಕಾತ್ಅನ್ನು ಎಂಟು ವರ್ಗಗಳ ಜನರು ಪಡೆಯಲು ಅರ್ಹತೆ ಹೊಂದಿರುತ್ತಾರೆ.

1) ಬಡವರು

2) ಅನಾಥರು

3) ಝಕಾತ್ ಅನ್ನು ಸಂಗ್ರಹಿಸಿ ಕಾಪಿಟ್ಟುಕೊಳ್ಳುವವರು

4) ಇಸ್ಲಾಂ ಬಗ್ಗೆ ಒಲವನ್ನು ಹೊಂದಿರುವವರ ಹೃದಯವನ್ನು ಸೆಳೆಯಲು ಉಪಯೋಗಿಸಬೇಕು (ಮತಾಂತರ!)

5) ಗುಲಾಮರನ್ನು ಮುಕ್ತಗೊಳಿಸಲು ಉಪಯೋಗಿಸಬೇಕು

6) ಸಾಲದಲ್ಲಿ ಸಿಲುಕಿಕೊಂಡವರಿಗೋಸ್ಕರ

7) ನಡೆದುಕೊಂಡೇ ಪ್ರಯಾಣಿಸುವ ದಾರಿಹೋಕರಿಗಾಗಿ ದೇಣಿಗೆ ಹಣ

8) ‘ಅಲ್ಲಾಹುವಿಗೋಸ್ಕರಅಲ್ಲಾಹುವಿನ ದಾರಿಯಲ್ಲಿ ನಡೆಯುವವರಿಗೋಸ್ಕರ

ಅದರಲ್ಲಿ ನಾವು ಗಮನಿಸಬೇಕಾಗಿರುವುದು ಎಂಟನೆಯ ವರ್ಗವನ್ನು. ಎಂಟನೆಯ ವರ್ಗವಾದಅಲ್ಲಾಹುವಿಗೋಸ್ಕರಅಲ್ಲಾಹುವಿನ ದಾರಿಯಲ್ಲಿ ನಡೆಯುವವರಿಗೋಸ್ಕರಝಕಾತ್ ಅನ್ನು ಉಪಯೋಗಿಸಬೇಕು. ಅಂದರೆ ಇಸ್ಲಾಂನ ಉಳಿವಿಗೋಸ್ಕರ ಹೋರಾಡುವ, ಅಲ್ಲಾಹುವಿನ ಕಾರಣಕ್ಕೋಸ್ಕರ ಹೋರಾಡುವ ಸೈನಿಕರಿಗೆ ನೀಡಬೇಕು. ಸೈನಿಕರು ಸಮಾಜದಿಂದ ಏನನ್ನೂ ನಿರೀಕ್ಷಿಸದೆ, ಯಾವುದೇ ಸಂಬಳ ಪಡೆಯದೆ ಇಸ್ಲಾಮಿನ ಉಳಿವಿಗೋಸ್ಕರ ಹೋರಾಡುವುದರಿಂದ ಅಂಥ ಜಿಹಾದಿ ಸೈನಿಕರಿಗೆ ಮುಸ್ಲಿಮರು ಝಕಾತ್ ನೀಡಬೇಕೆಂದು ಷರಿಯಾ ಕಾನೂನು ಹೇಳುತ್ತದೆ.

ಹಾಗಾಗಿಯೇ ಮುಸ್ಲಿಮರು ತಮ್ಮ ಮಸೀದಿ, ಧಾರ್ಮಿಕ ಸೇವಾ ಸಂಸ್ಥೆಗಳಿಗೆ ನೀಡುವ ಝಕಾತ್ ನೇರವಾಗಿ ಜಿಹಾದಿ ಸೈನಿಕರಿಗೆ ತಲುಪುತ್ತದೆ!
ಭಾರತದಲ್ಲೇ ಇರುವ ಮುಸ್ಲಿಮರಲ್ಲದೆ ವಿದೇಶದಲ್ಲಿರುವ ಭಾರತೀಯ ಮುಸ್ಲಿಮರೂ ಝಕಾತ್ ಹಣವನ್ನು ಬಾರತಕ್ಕೆ ಕಳುಹಿಸುತ್ತಾರೆ. ಇದಲ್ಲದೆ ಗಲ್ಫ್ ರಾಷ್ಟ್ರಗಳಿಂದಲೂ ಝಕಾತ್ ಹಣ ಭಾರತದೊಳಕ್ಕೆ ಬರುತ್ತದೆ. ಉತ್ತರಪ್ರದೇಶ, ಕೇರಳ, ಬಿಹಾರ, ಪಶ್ಚಿಮ ಬಂಗಾಳಗಳಲ್ಲಿರುವ ಸಲಫಿ ಸಂಸ್ಥೆಗಳಿಗೆ ವಿದೇಶಿ ದೇಣಿಗೆಗಳ ಜೊತೆಗೇ ಸ್ಥಳೀಯ ಮುಸ್ಲಿಮರ ದೇಣಿಗೆಗಳೂ ಹರಿದು ಬರುತ್ತದೆ. ಕತಾರ್ ನಲ್ಲಿ ನೆಲೆಸಿರುವ ಸ್ಥಳೀಯ ಸಲಫಿ ಮೌಲ್ವಿಯೊಬ್ಬ ಇಪ್ಪತ್ತೈದು ವರ್ಷದ ಹಿಂದೆ ಉತ್ತರಪ್ರದೇಶದ ಇಟ್ವಾದಲ್ಲಿ ಸ್ಥಾಪಿಸಿದಅಲ್ ಫರೂಖ್ಸಂಸ್ಥೆಗೆ ಕಳೆದ ಮೂರು ವರ್ಷಗಳಲ್ಲೆ ಕತಾರ್ ರಾಜಕುಟುಂಬದಿಂದ ಎರಡು ಚಿಲ್ಲರೆ ಕೋಟಿ ರೂಪಾಯಿ ಮೊತ್ತ ದೇಣಿಗೆ ಬಂದಿದೆ. ಕತಾರ್ ಶೇಖ್ ಈದ್ ಬಿನ್ ಮೊಹಮ್ಮದ್ ಅಲ್ ತಲಾಮಿ ಚಾರಿಟೇಬಲ್ ಅಸೋಸಿಯೇಶನ್ ಎಂಬ ಅಂತಾರಾಷ್ಟ್ರೀಯ ಸಂಸ್ಥೆ ದೇಣಿಗೆ ನೀಡಿದೆ.

ಸಂಸ್ಥೆಯ ಸ್ಥಾಪಕ ಅಬ್ದ್ ಅಲ್ ರೆಹಮಾನ್ ಅಲ್ ನುಆಯ್ಮಿ ಯನ್ನು ಜಾಗತಿಕ ಭಯೋತ್ಪಾದಕ ಸಂಘಟನೆ ಅಲ್ ಖಾಯ್ದಾ ಮತ್ತು ಇತರ ಅರಬ್ ಉಗ್ರ ಸಂಘಟನೆಗಳಿಗೆ ದೇಣಿಗೆ ನೀಡಿದ್ದಕ್ಕಾಗಿ ಅಮೆರಿಕ ನಿಷೇಧಿಸಿದೆ. ಈತನಿಗೂಅಲ್ ಫರೂಖ್ಸಂಸ್ಥೆಯ ಶಬೀರ್ ಅಹ್ಮದ್ ಮದನಿಗೂ ನಂಟಿದೆ. ಇದೇ ಇಟ್ವಾದಲ್ಲಿರುವ 2009 ರಲ್ಲಿ ಸ್ಥಾಪನೆಗೊಂಡಸಫಾ ಎಜುಕೇಶನಲ್ ಆ್ಯಂಡ್ ಟೆಕ್ನಿಕಲ್ ವೆಲ್ಫೇರ್ ಸೊಸೈಟಿ ಸ್ಥಾಪಕ ಸಲಫಿ ಧರ್ಮಗುರು ಅಬ್ದುಲ್ ವಾಹಿದ್ ಮದನಿ ಕುವೈತ್ ಮೂಲದ ಜಮಿಯತ್ ಎಹ್ಯಾಉತ್ ತುರಸ್ ಅಲ್ ಇಸ್ಲಾಮಿ ಎಂಬ ಶಂಕಾಸ್ಪದ ಸಂಸ್ಥೆಯಿಂದ ಕೋಟಿಗಟ್ಟಲೆ ದೇಣಿಗೆ ಪಡೆಯುತ್ತಾನೆ. ಕುವೈತ್ ಸಂಸ್ಥೆ ಅಲ್ ಖಾಯಿದಾಗೆ ಹಣ ಒದಗಿಸುತ್ತಿದ್ದ ರಿವೈವಲ್ ಆಫ್ ಇಸ್ಲಾಮಿಕ್ ಸೊಸೈಟಿ ಎಂಬ ಸಂಸ್ಥೆಯೊಂದರ ಬೇನಾಮಿಯಾಗಿ ಕಾರ್ಯ ನಿರ್ವಹಿಸುತ್ತದೆ. ನೇಪಾಳ-ಉತ್ತರಪ್ರದೇಶ ಗಡಿ ಭಾಗದ ಝಂಡಾ ನಗರ ಜಮೀಲ್ ಎಂಬಲ್ಲಿನ ಸಿರಾಜುಲ್ ಉಲೂಂ ಅಲ್ ಸಫಿಯಾ ಮಸೀದಿಗೆ ಸೌದಿಯ ರಬಿಟಾ ಅಲ್ ಅಲಾಮ್ ಅಲ್ ಇಸ್ಲಾಮಿ ಎಂಬ ಸೇವಾ ಸಂಸ್ಥೆ ದೇಣಿಗೆ ನೀಡುತ್ತದೆ. ಸಂಸ್ಥೆ ಕೂಡಾ ಭಯೋತ್ಪಾದನೆಗೆ ಸಹಾಯ ಮಾಡುತ್ತಿರುವ ಆಪಾದನೆ ಎದುರಿಸುತ್ತಿದೆ. 1988 ರಲ್ಲೇ ಸಂಸ್ಥೆ ಪಾಕಿಸ್ತಾನದಲ್ಲಿ ರಬಿಟಾ ಟ್ರಸ್ಟ್ ಆರಂಭಿಸಿ ಆಫ್ಘಾನಿಸ್ತಾನದ ಉಗ್ರರಿಗೆ ಹಣಸಹಾಯ ಮಾಡುತ್ತಿತ್ತು. ಇದಕ್ಕಾಗಿಯೇ ಇದು ಜಾಗತಿಕ ನಿಷೇಧಕ್ಕೊಳಗಾಗಿತ್ತು.

ಉತ್ತರಪ್ರದೇಶದ ನಂತರ ಕಳೆದ ಕೆಲವರ್ಷಗಳಿಂದ ಅತಿಹೆಚ್ಚು ವಿದೇಶಿ ದೇಣಿಗೆ ಸ್ವೀಕರಿಸಿದ ರಾಜ್ಯ ಕರ್ನಾಟಕ!

ಭಾರತ ಸರಕಾರದ ಎಫ್.ಸಿ.ಆರ್. ದಾಖಲೆಗಳ ಪ್ರಕಾರ ವಿದೇಶಿ ದೇಣಿಗೆ ಸ್ವೀಕರಿಸಿದ ಮೊದಲ ಐದು ಸ್ವಯಂಸೇವಾ ಸಂಸ್ಥೆಗಳೆಲ್ಲಾ ಶಿವಮೊಗ್ಗದಲ್ಲೇ ಇದೆ! ಇಲ್ಲಿನ ಮದೀನತ್ ಉಲ್ ಉಲೂಮ್ ಎಜುಕೇಶನ್ ಟ್ರಸ್ಟ್, ರಬಿಯಾ ಬಸ್ರಿ ರಹಮತ್ ಉಲ್ಲಾಅಲ್-ಅಲ್ಲಾಹ್ಯಾಹ್ ಚಾರಿಟೇಬಲ್ ಟ್ರಸ್ಟ್, ಸಅದಿಯಾ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್, ಮೊರು ಸಂಸ್ಥೆಗಳು ಒಟ್ಟಾಗಿ 36.50 ಕೋಟಿ ರೂಪಾಯಿ ದೇಣಿಗೆ ಸ್ವೀಕರಿಸಿದೆ. ಮೂರೂ ಸಂಸ್ಥೆಗಳು ಕುವೈತ್ ಮತ್ತು ಯು...ಯಲ್ಲಿರುವ ಇಸ್ಲಾಮಿಕ್ ಚಾರಿಟೇಬಲ್ ಆರ್ಗನೈಸೇಶನ್ ನಿಂದ ಹಣ ಪಡೆದಿವೆ. ಇದೇ ಆರ್ಗನೈಸೇಶನ್ ಪ್ಯಾಲೆಸ್ಟೀನಿನ ಹಮಸ್ ಸಂಘಟನೆಗೂ ದೇಣಿಗೆ ನೀಡುತ್ತದೆ!.

ಈಗ ತಿಳಿಯಿತೇ ಶಿವಮೊಗ್ಗ ಸದಾ ಕೋಮುದುಳ್ಳುರಿಯಲ್ಲಿ ಬೇಯುವ ಹಿನ್ನಲೆ?

ಮೇಲೆ ಹೇಳಿದ ಎಲ್ಲವೂ ಸಲಫಿ ಸಂಘಟನೆಗಳೇ. ದೇಶದಲ್ಲಿ ಇಂದು ಒಂದು ಸಾವಿರಕ್ಕೂ ಮಿಕ್ಕಿ ಸಲಫಿ ಸಂಘಟನೆಗಳಿವೆ. ಎಲ್ಲಾ ಸಲಫಿ ಮದರಸಗಳ ವಿದ್ಯಾರ್ಥಿಗಳೂ ರಂಜಾನ್ ಮುಂತಾದ ಮುಸ್ಲಿಂ ಹಬ್ಬಗಳ ಸಂಧರ್ಭಗಳಲ್ಲಿ ದೇಶಾದ್ಯಂತ ಮಸೀದಿಗಳಿಂದ ಝಕಾತ್ ದೇಣಿಗೆ ಸಂಗ್ರಹಿಸುತ್ತವೆ. ವರ್ಷದಲ್ಲಿ ದೇಣಿಗೆ ರೂಪದ ಸಂಗ್ರಹ ಸಾವಿರ ಕೋಟಿ ದಾಟುತ್ತದೆ. ದೇಣಿಗೆಯ ಪೈಕಿ ಝಕಾತ್ ಎಂಟನೆಯ ಕೆಟಗರಿಗೆಂದೇ ಬಹುದೊಡ್ಡ ಮೊತ್ತ ಹೋಗುತ್ತದೆ.

ಇನ್ನು ಕೇರಳ, ತಮಿಳುನಾಡು, ಆಂಧ್ರ, ಬಿಹಾರ, ಪಶ್ಚಿಮ ಬಂಗಾಳ, ಅಸ್ಸಾಂ, ಮಹಾರಾಷ್ಟ್ರ, ಗುಜರಾತ್ ಗಳ ಕತೆಯೇ ಬೇರೆಯಿದೆ. ಹಾಗಾಗಿಯೇ ನಾನು ಭಾರತದ ಮುಸ್ಲಿಮರು ಸರಕಾರಕ್ಕೆ ತೆರಿಗೆ ತಪ್ಪಿಸಿಯಾದರೂ ಇಸ್ಲಾಂ ಧರ್ಮಕ್ಕಾಗಿ ನೀಡುವ ಝಕಾತ್ ಅವರಿಗರಿವಿದ್ದೋ ಇಲ್ಲದೆಯೋ, ಭಯೋತ್ಪಾದಕ ಕೃತ್ಯಗಳಿಗೆ ಬಳಕೆಯಾಗುತ್ತದೆ ಎಂದದ್ದು.

ಹಾಗೆ ಇಸ್ಲಾಮ್ ಇರುವವರೆಗೆ ಪ್ರಪಂಚದಲ್ಲೇ ಶಾಂತಿ ಎಂಬುದು ಬರಿ ಮರೀಚಿಕೆ ಎಂದದ್ದು!!

Related posts