Infinite Thoughts

Thoughts beyond imagination

ಗುರೂಜಿ ಮಾಧವ ಸದಾಶಿವ ಗೋಲ್ವಾಲ್ಕರ್ ಜನ್ಮಜಯಂತಿ

|| ರಾಷ್ಟ್ರಾಯ ಸ್ವಾಹಾ; ರಾಷ್ಟ್ರಾಯ ಇದಂ ನ ಮಮಾ ||

ಪ್ರಖರ ಚಿಂತಕ, ಭೌದ್ಧಿಕ ಕಾಲಜ್ಞಾನಿ, ಉತ್ತಮ ವಾಗ್ಮಿ, ಪ್ರಚಂಡ ಸಂಘಟಕ, ಸಂಧಿಕಾಲದ ಆಪತ್ಭಾಂದವ ಮತ್ತು ನಿತ್ಯ ನಿರಂತರ ಪ್ರೇರಣಾ ಶಕ್ತಿಯಾಗಿ ಪ್ರಜ್ವಲಿಸಿದ ಗುರೂಜಿ ಮಾಧವ ಸದಾಶಿವ ಗೋಲ್ವಾಲ್ಕರ್ ಅವರ ಜನ್ಮಜಯಂತಿಯ ಈ ಶುಭ ದಿನದಂದು ಅವರ ಚಿಂತನೆ, ದೇಶ ಭಕ್ತಿ, ವಿಚಾರಧಾರೆ, ರಾಷ್ಟ್ರ ನಿರ್ಮಾಣದ ನಮ್ಮ ಸಂಕಲ್ಪಕ್ಕೆ ಸದಾ ಸ್ಫೂರ್ತಿಯನ್ನು ನೀಡಲಿ.  ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಎರಡನೆಯ ಸರಸಂಘ ಚಾಲಕರಾಗಿದ್ದ ಪೂಜನೀಯ ಗುರುಜಿಯವರ 113ನೆಯ ಜಯಂತಿ ಆಚರಿಸುತ್ತಿರುವ ಈ ಶುಭ ದಿನದಂದು ಅವರ ಸಾಧನೆ ಮತ್ತು ಅವರ ಜೀವನಗಾಥೆ ನಮಗೆ ಸದಾ ದಾರಿದೀಪವಾಗಿರಲಿ.

ಚಾಹಿಯೇ ಆಶೀಷ ಮಾಧವ ನಮ್ರ ಗುರುವರಾ ಪ್ರಾರ್ಥನಾ

Related posts