Infinite Thoughts

Thoughts beyond imagination

ಅಟಲ್-ಜೀ ಮೊದಲ ಪುಣ್ಯತಿಥಿ ಸ್ಮರಣೆ

ನಮ್ಮ ದೇಶ ಕಂಡಂತಹ ಅಪ್ರತಿಮ ನಾಯಕರಾಗಿದ್ದ ಶ್ರೀ ಅಟಲ್-ಜಿ ಅವರನ್ನು ನಾವು ಕಳೆದುಕೊಂಡು ಒಂದು ವರ್ಷವಾಗಿದೆ. ಅವರು ತಮ್ಮ ವೈಯಕ್ತಿಕ ಮತ್ತು ರಾಜಕೀಯ ಜೀವನವಿಡಿ  ಮೆರೆದಂತಹ ಸಾತ್ವಿಕತೆ, ಸರಳತೆ ಹಾಗು ಮುತ್ಸದಿಯ ಗುಣ ನಮ್ಮನು ಸದಾ ಪ್ರೇರೇಪಿಸುತ್ತದೆ.  ಇಂದು ಅವರ ಮೊದಲ ಪುಣ್ಯತಿಥಿ.  ಈ ಸಂದರ್ಭದಲ್ಲಿ ನನ್ನ ಶ್ರದ್ದೆಯ ಅನಂತ ನಮನಗಳನ್ನು ಸಲ್ಲಿಸುತ್ತಾ, ಮುಂದಿನ ಪೀಳಿಗೆಗೆ, ಅವರು ಬದುಕಿದ ರೀತಿ ಹಾಗು ಅವರ ಆದರ್ಶವು ದಾರಿ ದೀಪವಾಗಲಿ ಎಂದು ಆಶಿಸುತ್ತೇನೆ. 

#ಅನಂತಕುಮಾರಹೆಗಡೆ

t's a year since we miss our towering leader Sri Atal-ji who continues to inspire us by his sheer thoughts, conducting himself both in his personal life & also political journey.  My humble tributes to this greatest son of the nation on his first Punyatithi.  May his saga of life continue to guide the future generations in their public walks of life. 

 

#AnantkumarHegde

Related posts