Infinite Thoughts

Thoughts beyond imagination

Birthday greetings to PM Sri Narendra Modi-ji!

ಈ ದೇಶವನ್ನು ಪ್ರಗತಿ ಮತ್ತು ಸಮೃದ್ಧಿಯ ಹಾದಿಯಲ್ಲಿ ಮುನ್ನಡೆಸಿದ, ನಮ್ಮ ಹೆಮ್ಮೆಯ ರಾಷ್ಟ್ರದ ಗೌರವಾನ್ವಿತ ಪ್ರಧಾನಿ ಶ್ರೀ ನರೇಂದ್ರ ಮೋದೀಜಿಯವರಿಗೆ ಜನ್ಮದಿನದ ಶುಭಾಶಯಗಳು.  ತಮ್ಮಲ್ಲಿನ ಹುಮ್ಮಸ್ಸು, ಉತ್ಸಾಹ ಹೀಗೆಯೇ ಮುಂದುವರೆಯಲಿ. ಈ ಶುಭ ದಿನದಂದು ನಿಮಗೆ ಧೀರ್ಘ ಆಯಸ್ಸು ಹಾಗು ರಾಷ್ಟ್ರವನ್ನು ಮುನ್ನಡೆಸುವ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. 

#ಅನಂತಕುಮಾರಹೆಗಡೆ

It gives immense joy & sense of greater satisfaction in wishing our PM Sri Narendra Modi-ji on his birthday along with scores of people on this day. May he live longer with good health & blessed with bounties of energy to guide the nation, with even greater contribution.

#AnantkumarHegde

 

 

Related posts

Last, but not least!