Posted 19/02/2020 by vasudhendra 221 Share ಛತ್ರಪತಿ ಶಿವಾಜಿ ಮಹರಾಜ ಜಯಂತಿ ! ಯಾವ ಕಾಲದಲ್ಲಿ ನಮ್ಮ ಧರ್ಮ ಸಂಸ್ಕೃತಿಗಳು ವಿನಾಶದ ಮಡುವಿನಲ್ಲಿ ಮುಳುಗಿ ಹೊಗಿದ್ದವೋ... ಅಂತಹ ಗಳಿಗೆಯಲ್ಲಿ ಅಧರ್ಮವನ್ನಳಿಸಿ ಧರ್ಮರಾಜ್ಯ ಸ್ಥಾಪಿಸಿದ ಆ ಯುಗುಪುರುಷರನ ಮಹಾನ್ ಚೇತನಕ್ಕೆ ನನ್ನ ಅನಂತನಮನಗಳನ್ನು ಸಲ್ಲಿಸುತ್ತೇನೆ!!!! ಜೈ ಶಿವಾಜಿ!!! #ಅನಂತಕುಮಾರಹೆಗಡೆ
Posted 21/12/2020 ಹಿರಿಯರ ಮೇಲ್ಪಂಕ್ತಿಯಂತೆ ದಲಿತ ಕೇರಿಗೆ ಪೇಜಾವರ ಶ್ರೀ ಭೇಟಿ....ಹಿಂದೂ ಸಮಾಜದ ಸಂಘಟನೆಗಾಗಿ ದಿಟ್ಟ ಹೆಜ್ಜೆಯಿಟ್ಟ ಯತಿವರೇಣ್ಯರಿಗೆ ನನ್ನ ಅನಂತ ಪ್ರಣಾಮಗಳು..........