Posted 21/02/2020 by vasudhendra 666 Share ಮಹಾಶಿವರಾತ್ರಿಯ ಶುಭಾಶಯಗಳು ! ಶಿವರಾತ್ರಿಯ ಶುಭ ಪರ್ವದಂದು, ಸೃಷ್ಟಿಯ ಅದ್ಭುತ ಕೌತುಕ, ಹಾಗೂ ಅದರಾಚೆಗಿನ ಶೂನ್ಯ, ಶೂನ್ಯದೊಳಗಿನ ಅದಮ್ಯ ಶಿವಚೇತನಕ್ಕೆ ನನ್ನ ಅನಂತನಮನಗಳನ್ನು ಸಲ್ಲಿಸುತ್ತೇನೆ!!!!