Infinite Thoughts

Thoughts beyond imagination

ಭಾರತೀಯ ಜನತಾ ಪಕ್ಷದ ಸ್ಥಾಪನಾ ದಿವಸದ ಶುಭಾಶಯಗಳು!

ಭಾರತದ ಪರಮವೈಭವದ ಸಂಕಲ್ಪದೊಂದಿಗೆ ಪ್ರಾರಂಭವಾದ ಭಾರತೀಯ ಜನತಾ ಪಕ್ಷ, ಇಂದು ಕೋಟ್ಯಾಂತರ ನಿಸ್ವಾರ್ಥ ಕಾರ್ಯಕರ್ತರ ಸೇವೆ ಹಾಗೂ ಹಿರಿಯರ ಮಾರ್ಗದರ್ಶನದ ಫಲವಾಗಿ ಜಗತ್ತಿನ ಅತಿ ದೊಡ್ಡ ರಾಜಕೀಯ ಪಕ್ಷವಾಗಿದೆ.

ಈ ಶುಭ ದಿನದಂದು ದೇಶದ ಹಾಗೂ ಪಕ್ಷದ ಸೇವೆಯಲ್ಲಿ ತೊಡಗಿಕೊಂಡಿರುವ ಸಮಸ್ತ ಕಾರ್ಯಕರ್ತರಿಗೂ ನನ್ನ ಅಭಿನಂದನೆಗಳು.

#ಅನಂತಕುಮಾರಹೆಗಡೆ

Related posts