Infinite Thoughts

Thoughts beyond imagination

ಭಾರತವನ್ನು ಸರ್ವನಾಶ ಮಾಡಲು - ಕೊರೋನಾ ಜಿಹಾದ್..! (ಭಾಗ - 1)

ಭಾರತವನ್ನು ಸರ್ವನಾಶ ಮಾಡಲು - ಕೊರೋನಾ  ಜಿಹಾದ್..!  (ಭಾಗ - 1) 

ಸಂಶಯವೇ ಬೇಡ...   ಇದು ಕಟುಸತ್ಯ ..! ಇದುವೇ  ಕಠೋರ ವಾಸ್ತವ...!  

ಗಟ್ಟಿಮುಟ್ಟಾದ ಬಲಿಷ್ಠ ರಟ್ಟೆಗಳಿದ್ದರೂ ಪ್ರಯೋಜನಕ್ಕೆ ಬರದೇ ಜೀವವುಳಿಸಿಕೊಳ್ಳಲು ಮುಖಕ್ಕೆ  ಬಟ್ಟೆ ಕಟ್ಟಿಕೊಂಡೇ ಬದುಕಬೇಕಾದ ದೈನೇಸಿ ಸ್ಥಿತಿಗೆ ಮನುಷ್ಯ ಇವತ್ತು ತಲುಪಿದ್ದಾನೆ. ಅದೆಂಥಾ ಅತ್ಯಾಧುನಿಕ ಬಾಂಬುಗಳು, ಗನ್ನುಗಳು, ವಿಮಾನಗಳು, ಮಿಸೈಲುಗಳಿದ್ದರೂ  ತಕ್ಷಣಕ್ಕೇನೂ ಪ್ರಯೋಜನಕ್ಕೆ ಬರದೇ, ಕೊರೋನಾ ಎಂಬ ಕಣ್ಣಿಗೆ ಕಾಣದ ಶತ್ರುವಿನ ಎದಿರು ಮನುಷ್ಯ ಹೈರಾಣಾಗಿ ಶರಣಾಗಿದ್ದಾನೆ. ಭೀಕರ ವ್ಯಾಧಿಗಳಿಂದ ನಮ್ಮನ್ನೆಲ್ಲಾ  ರಕ್ಷಿಸುತ್ತಾರೆ ಅಂತ ನಂಬಿದ್ದ ಆಧುನಿಕ ವೈಜ್ಞಾನಿಕ ಪದ್ಧತಿಯ ವೈದ್ಯರೇ ಭಯಬಿದ್ದು ಮುಸುಕಿನೊಳಗೆ ಸೇರಿ ರೋಗಿಗಳ ಜೊತೆಗೆ ತಮ್ಮನ್ನೂ ರಕ್ಷಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ,

 
ಪೂರ್ತಿ ಪ್ರಪಂಚವೇ ಇವತ್ತು ಈ ಕೊರೋನಾ ಎಂಬ ಕರಾಳ ವ್ಯಾಧಿಯ ಕರಿನೆರಳಲ್ಲಿ ಕಂಗೆಟ್ಟು ಕುಳಿತಿರುವಾಗ, ಸೋಂಕಿಗೊಳಗಾದ ರೋಗಿಗಳು ಅದ್ಯಾವ ದೇಶದವರೇ ಆಗಲಿ, ಅದ್ಯಾವ ಬಣ್ಣದವರೇ ಆಗಿರಲಿ, ಅದ್ಯಾವ ಜಾತಿ, ಮತ, ಪಂಗಡಗಳಿಗೇ ಸೇರಿರಲಿ, ಎಲ್ಲರೂ ಈ ಸಾಂಕ್ರಾಮಿಕ ಸಂಕಷ್ಟದಿಂದ ಪಾರಾಗಲಿ, ಭೀಕರ ಖಾಯಿಲೆಯಿಂದ ಗುಣಮುಖರಾಗಿ ಜೀವವುಳಿಸಿಕೊಳ್ಳಲಿ ಅಂತ ಜಗತ್ತಿನ ಅಷ್ಟೂ ಜನ ಬಯಸುತ್ತಿರುವ ಹೊತ್ತಿನಲ್ಲೇ ಅದೆಲ್ಲದಕ್ಕೂ ವ್ಯತಿರಿಕ್ತವಾಗಿ ಯೋಚಿಸುವ, ವಿಚಿತ್ರವಾಗಿ ಚಿಂತಿಸುವ, ವಿಕೃತವಾಗಿ ವರ್ತಿಸುವ, ಎಲ್ಲರಿಗೂ ವೈರಸ್ಸು ಸೋಂಕಲಿ, ಎಲ್ಲ ಕಡೆಗೂ ರೋಗ ಹರಡಲಿ, ಈ ಮಾರಕ ಖಾಯಿಲೆ ಸಾಂಕ್ರಾಮಿಕವಾಗಲಿ, ಹೆಂಗಸರು ಮಕ್ಕಳು ವೃದ್ಧರೆನ್ನದೇ ಎಲ್ಲರೂ ಹುಳುಗಳಂತೆ ಬಿದ್ದು ಒದ್ದಾಡಿ ಸಾಯಲಿ ಅಂತ ಬಯಸುವ,ಪ್ರಾರ್ಥಿಸುವ, ಮಾತ್ರವಲ್ಲದೆ  ಅದಕ್ಕೆ ತಕ್ಕ ಹಾಗೆ ಸೋಂಕನ್ನು ವ್ಯಾಪಕವಾಗಿ ಹರಡಲು ಹಠತೊಟ್ಟೇ ಕಾರ್ಯಾಚರಣೆಗಿಳಿದಿರುವ ನಿರ್ಧಿಷ್ಟ ಸಮುದಾಯವೊಂದರ, ಕೆಲ ನಿರ್ದಿಷ್ಟ ಸಂಘಟನೆಗಳ  ಮನಃಸ್ಥಿತಿ ನಿಜಕ್ಕೂ ಭಯಾನಕ. 
 
ಕಟ್ಟರ್ ಇಸ್ಲಾಮಿನ ಮೂಲಭೂತವಾದೀ ಸಂಘಟನೆ ತಬ್ಲೀಘಿ ಜಮಾತ್  ಭಾರತದಲ್ಲಿ ಕೊರೋನಾ ವೈರಸ್ ಹರಡಲು ವ್ಯವಸ್ಥಿತ ಸಂಚು ನಡೆಸಿದ್ದಕ್ಕೆ ಸಾಕ್ಷಿಗಳು, ಪುರಾವೆಗಳು ಒಂದೊಂದಾಗಿ ಎದ್ದು ಬರುತ್ತಿದೆ... ಕಳೆದ ಬಾರಿಯ ಲೇಖನದಲ್ಲಿ ನಾನು ತಬ್ಲೀಘಿ ಜಮಾತ್ ಬಗ್ಗೆ, ಅದರ ನಿಗೂಢ ಕಾರ್ಯಾಚರಣೆ ಬಗ್ಗೆ, ಕೊರೋನಾ ವೈರಸ್ಸನ್ನು ಭಾರತದಲ್ಲಿ ಹರಡಲು ಅದು ವ್ಯವಸ್ಥಿತ ಸಂಚು ನಡೆಸಿದ್ದ ಬಗ್ಗೆ ಬರೆದಿದ್ದೆ. "ಇನ್ನಷ್ಟು ಭಯಾನಕ ಸಾಕ್ಷಿಗಳನ್ನು ನೀಡುತ್ತೇನೆ" ಅಂತ ಕೂಡಾ ಬರೆದಿದ್ದೆ... ಅದಕ್ಕೆ ತಕ್ಕ ಹಾಗೆ ತಬ್ಲೀಘಿ ಜಮಾತ್ ಮಾತ್ರ ಅಲ್ಲ, ಜಗತ್ತಿನಾದ್ಯಂತ ಈ ಕೊರೋನಾ ,ಮಹಾಮಾರಿ ಹಬ್ಬುತ್ತಿರುವ ಹೊತ್ತಿನಲ್ಲೇ ಅಸಂಖ್ಯಾತ ಮುಲ್ಲಾಗಳು, ಮೌಲ್ವಿಗಳು ಕೊರೋನಾ ವೈರಸ್ ಅನ್ನು ಅಲ್ಲಾಹುವೇ ಕಳಿಸಿದ್ದು, ಕಾಫಿರರನ್ನು ನಿರ್ನಾಮ ಮಾಡಲಿಕ್ಕಾಗಿಯೇ ಅಲ್ಲಾಹು ಕೊರೋನಾ ವೈರಸ್ಸು ಕಳಿಸಿದ್ದು, ಇದರಿಂದ ಮುಸ್ಲಿಮರಿಗೆ ಯಾವ ಅಪಾಯವೂ ಬರೋದಿಲ್ಲ ಅನ್ನೋ ರೀತಿಯ ಪುಂಖಾನುಪುಂಖ ಹೇಳಿಕೆಗಳನ್ನು ಈ ವರ್ಷದ ಜನವರಿ ತಿಂಗಳ ಎರಡನೆಯ ವಾರದಲ್ಲೇ ಶುರುಮಾಡಿದ್ದರು. ಕೊರೋನಾ ಎಂಬ ವೈರಸ್ಸಿನ ಭೀಕರ ಪರಿಣಾಮಗಳ ಬಗ್ಗೆ, ಅದರ ಹರಡುವಿಕೆಯ  ಮುಸ್ಲಿಮ ಜಗತ್ತಿನಲ್ಲಾಗಲೇ ಒಂದು ರೀತಿಯ ಹಗುರ ಭಾವನೆ ಮೂಡಿತ್ತು. ಇದರ ಸೂಚನೆಗಳು ಭಾರತದಲ್ಲಿ ಸಿಎಎ ವಿರೋಧೀ ಹೋರಾಟಗಳಲ್ಲಿ ಪ್ರತಿಧ್ವನಿಸಿತ್ತು. ದೆಹಲಿಯ ಶಾಹೀನ್ ಭಾಗ್ ಹೋರಾಟಗಾರರ ಹೇಳಿಕೆಗಳು ಇದೇ ರೀತಿ ಇತ್ತು. 

       
 
 ತಬ್ಲೀಘಿ ಜಮಾತ್ ನಂಥಾ ಜಗತ್ತಿನ ಅತೀ ದೊಡ್ಡ ಮುಸ್ಲಿಂ ಸಂಘಟನೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ "ಕೊರೋನಾ ಏಕ್ ಬಹಾನಾ ಹೈ" ( ಕೊರೋನಾ ಕೇವಲ ಒಂದು ನೆಪ ಅಷ್ಟೇ..) ಅನ್ನೋ  ರೀತಿಯ ವ್ಯವಸ್ಥಿತ ಪ್ರಚಾರ ಶುರು ಮಾಡಿತ್ತು. ಅಂದರೆ "ಕಾಫಿರರನ್ನು ನಿರ್ನಾಮ ಮಾಡಲಿಕ್ಕಾಗಿಯೇ ಅಲ್ಲಾಹು ಕೊರೋನಾ ಕಳಿಸಿದ್ದು, ಇದರಿಂದ ಭೀತಿಗೊಳಗಾದ ಮುಸ್ಲಿಮೇತರರು ಈ ಕೊರೋನಾ ಎಂಬುದು ಭೀಕರ ಖಾಯಿಲೆ ... ಇದು ಸಾಂಕ್ರಾಮಿಕ ಖಾಯಿಲೆ, ಇದು ಮನುಷ್ಯರಿಂದ ಮನುಷ್ಯರಿಗೆ ಹರಡುತ್ತದೆ ಎಂಬ ನೆಪ ಒಡ್ಡಿ ಮುಸ್ಲಿಮರು ಮಸೀದಿಗೆ ತೆರಳದಂತೆ, ಎಲ್ಲರೂ ಗುಂಪಾಗಿ ನಮಾಜು ಮಾಡದಂತೆ ಪ್ರತಿಬಂಧಿಸುವ ಸಂಚು ಮಾಡುತ್ತಿದ್ದಾರೆ., ಈ ರೀತಿ ಮಾಡಿ ಮಸೀದಿಗಳನ್ನು ಮುಚ್ಚಿಸುವ ಹುನ್ನಾರ ಮಾಡುತ್ತಿದ್ದಾರೆ,  ಕೊರೋನಾ ಹೆಸರಿನಲ್ಲಿ ಮುಸ್ಲಿಮರನ್ನು ಹತ್ತಿಕ್ಕಲಾಗುತ್ತಿದೆ... ಇದಕ್ಕೆ ಆಸ್ಪದ ನೀಡಬೇಡಿ"  ಎಂಬ ರೀತಿಯ ಸುದ್ದಿಯನ್ನು ವ್ಯವಸ್ಥಿತವಾಗಿ ಹಬ್ಬಿಸಲಾಯಿತು. ಯಾವುದೇ ಕಾರಣಕ್ಕೂ ಮಸೀದಿಗಳಿಗೆ ಬರುವುದನ್ನು ಬಿಡಬೇಡಿ, ಸಾಮೂಹಿಕ ಪ್ರಾರ್ಥನೆಗಳನ್ನು ಮಾಡುವುದನ್ನು ಬಿಡಬೇಡಿ ಅಂತನ್ನೋ ರೀತಿಯ ಪ್ರವಚನಗಳನ್ನು ತಬ್ಲೀಘಿಗಳ ಪರಮಗುರುವೇ ಮಾಡಿದ! 
 
 ದಕ್ಷಿಣ ಏಷ್ಯಾ ದಲ್ಲಿ ನಡೆದ ತಬ್ಲೀಘಿ ಜಮಾತ್ ನ ಎಲ್ಲಾ ಸಮ್ಮೇಳನಗಳಲ್ಲೂ ಇಡೀ ರೀತಿಯಲ್ಲಿ ಪ್ರವಚನಗಳನ್ನು ಮಾಡಲಾಯಿತು. ಭಾರತದಲ್ಲಿ ತಬ್ಲೀಘಿ ಜಮಾತ್ ನ ಪರವಹಿಸಿ ಮಾತನಾಡುವ ಎಲ್ಲರೂ ಕೂಡಾ  ಜಗತ್ತಿನ  ತಬ್ಲೀಘಿಗಳ ಮುಖಂಡ, ಅಮೀರ್ ಹುದ್ದೆಯ ಮೌಲಾನಾ ಸಾದ್ ಖಂಡಾಲವೀ ದೆಹಲಿಯ ಮರ್ಕಜ್ ಕಾರ್ಯಕ್ರಮಗಳಲ್ಲಿ ಮಾಡಿದ ಭಾಷಣಗಳ ಬಗ್ಗೆ ಚಕಾರವೆತ್ತುವುದಿಲ್ಲ! ಮೌಲಾನಾ ನೇರವಾಗಿಯೇ ಕೊರೋನಾ ವೈರಸ್ ನ ಈ ಸಾಂಕ್ರಾಮಿಕ ಖಾಯಿಲೆ ಬಗ್ಗೆ ಪ್ರವಚನಗಳನ್ನು ನೀಡಿದ್ದ.ಕೊರೋನಾ ವೈರಸ್ಸು ಮನುಷ್ಯರಿಂದ ಮನುಷ್ಯರಿಗೆ ಹರಡುತ್ತದೆ ಎಂಬುದನ್ನು ನಿರಾಕರಿಸಿ, ಸಾಮಾಜಿಕ ಅಂತರ (ಸೋಷಿಯಲ್ ಡಿಸ್ಟಾನ್ಸ್) ವನ್ನು ಕಾಯ್ದುಕೊಳ್ಳುವ ನೆಪದಲ್ಲಿ ಇಸ್ಲಾಮಿನ ಸುನ್ನಾಹ್ ಅನ್ನು ಹೇಗೆ ನಿಷೇಧಿಸಲಾಗುತ್ತಿದೆ... ಮಸೀದಿಯಲ್ಲಿ ಸೇರಿ ಪ್ರಾರ್ಥನೆ ಮಾಡುವುದನ್ನು ಕೊರೋನಾ ನೆಪದಲ್ಲಿ ಹೇಗೆ ನಿಷೇಧಿಸಲಾಗುತ್ತಿದೆ, ಎಂಬುದನ್ನೆಲ್ಲಾ ವಿವರಿಸುವ, ಅದನ್ನೆಲ್ಲಾ ಯಾವುದೇ ಮುಸ್ಲಿಮನೂ ಪಾಲಿಸಬಾರದೆನ್ನುವ ರೀತಿಯ ಪ್ರವಚನಗಳನ್ನು ಮೌಲಾನಾ ನಿರಂತರವಾಗಿ  ನೀಡುತ್ತಾ ಬಂದಿದ್ದ. 

      

"ಯೇ ಮೋಕಾ ಅಲ್ಲಾ ತಾಲಾ ಸೆ ಮಾಫಿ ಮಾಂಗನೇ ಕಾ  ಹೋತಾ ಹೈ... ಯೇ ಮೋಕಾ ಇಸ್ಕಾ ನಹೀ ಹೈ ಕೆ ಆಜ್ ಹಿ ಮೆಹೆಜ್ ಡಾಕ್ಟರೊಂ ಕಿ ಬಾತ್ ಮೇ ಆಕರ್ ನಮಾಜ್ ನಾ ಛೋಡೋ ..... ಮುಲಾಖಾತೇ ಛೋಡೋ.... ಮಿಲ್ನಾ ಜುಲ್ನ್ನಾಛೋಡೋ.... ಕ್ಯೋ ನಹೀ ಯಕೀನ್  ಕರ್ತೇ... ಕೆ  ಸತ್ತರ್ ಹಜಾರ್ ಫರಿಶ್ತೆ ಮೇರೇ  ಸಾಥ್ ಹೈ.... ಹರ್ಗಿಜ್ ಭೀಮಾರೀ ಆಗಯೀ....  ಅಲ್ಲಾ ತಾಲಾ ಭೀಮಾರೀ ಮುಖದ್ದರ್ ಕರ್ ದೀ ... ತೋ ಮೇ ಕಿಸೀ ದವಾ ... ಕಿಸೀ ಡಾಕ್ಟರ್ ಕೋ ರಖ್ ಕರ್ ಕೈಸೇ ಬಚ್ ಸಖೂನ್ಗ ...? " 

ಯೇ ಮೋಕಾ ಮಸ್ಜಿದೊಂಕೋ ಛೋಡನೇ ಔರ್ ಬಿಕರ್ನೇ ಕಾ ನಹೀ ಹೈ.... 
 
ಇದು ತಬ್ಲೀಘಿ ಜಮಾತ್ ಮುಖ್ಯಸ್ಥ ಮೌಲ್ವಿ ಸಾದ್ ಖಾಂದಾಲ್ವಿಯ ಪ್ರವಚನದ ಒಂದು ಸ್ಯಾಂಪಲ್ .. ಇದರ ಒಂದು  ಸ್ಥೂಲ ಭಾವಾನುವಾದ ಇಲ್ಲಿದೆ.  
 
"ಈ ಸಂದರ್ಭದಲ್ಲಿ ಅಲ್ಲಾಹುವಿನ ಕ್ಷಮೆ ಕೇಳಬೇಕಾಗಿದೆ..... ಬದಲಾಗಿ ಡಾಕ್ಟರರ ಮಾತು ಕೇಳಿ ನಮಾಜ್ ಅನ್ನು ತೊರೆಯುವುದು, ಒಬ್ಬರನ್ನೊಬ್ಬರು ಭೇಟಿಯಾಗುವುದನ್ನು, ಒಬ್ಬರನ್ನೊಬ್ಬರು ಸೇರುವುದನ್ನು ಬಿಡುವುದಲ್ಲ...  ಯಾಕೆ ನೀವಿದನ್ನೆಲ್ಲಾ ಅರ್ಥ ಮಾಡಿಕೊಳ್ಳುವುದಿಲ್ಲ.... ಎಪ್ಪತ್ತು ಸಾವಿರ ಯಕ್ಷರು ನಮ್ಮ ಜೊತೆಗಿದ್ದಾರೆ...  
 
ಒಂದು ವೇಳೆ ಅಲ್ಲಾಹುವೇ ಖಾಯಿಲೆಯನ್ನು ನಮ್ಮ ಹಣೆಯಲ್ಲಿ ಬರೆದಿದ್ದರೆ... ಯಾವ ಔಷಧ ... ಯಾವ ಡಾಕ್ಟರನ್ನಾದರೂ ಇಟ್ಟುಕೊಂಡು ಬಚಾವಾಗಲು ಸಾಧ್ಯವೇ..? ಇದು ನಾವು ಮಸೀದಿಗಳನ್ನು ತೊರೆಯುವ, ಬಿಟ್ಟುಬಿಡುವ ಸಂದರ್ಭ ಅಲ್ಲ...  " 
 
ಧಾರ್ಮಿಕ ಉಪನ್ಯಾಸ ಮಾಡಬೇಕಾದ ಮೌಲಾನಾ  ಸಾದ್ ಖಾಂದಾಲ್ವಿ ನೇರವಾಗಿಯೇ ಕೊರೋನಾ ಸಾಂಕ್ರಾಮಿಕ ಖಾಯಿಲೆಯ ಬಗ್ಗೆಯೇ ಮಾತನಾಡುತ್ತಾನೆ.. ಮಸೀದಿಗಳಲ್ಲಿ ಸಾಮೂಹಿಕ ನಮಾಜ್ ಮಾಡಬಾರದೆಂಬ ಎಚ್ಚರಿಕೆಯನ್ನು, ಅದರಿಂದ ಕೊರೋನಾ ಸೋಂಕು ತಗಲಿ ಮಾರಕ ಖಾಯಿಲೆ ಬರುತ್ತದೆಂಬ ಡಾಕ್ಟರರ ಎಚ್ಚರಿಕೆಯನ್ನು ನಿರ್ಲಕ್ಷಿಸಿ ಅಂತ ಕರೆ ಕೊಡುವ ಮೌಲಾನಾ ಒಬ್ಬರನ್ನೊಬ್ಬರು ಭೇಟಿಯಾಗದೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಎಂಬ ಸರಕಾರದ ಲಾಕ್ ಡೌನ್ ಆದೇಶವನ್ನು ಧಿಕ್ಕರಿಸುವಂತೆ ಪ್ರೇರೇಪಿಸುತ್ತಾನೆ... ಅಷ್ಟೇ ಅಲ್ಲದೇ ...  ಪ್ರತಿಯೊಬ್ಬ ಮುಸ್ಲಿಮನ ಜೊತೆಗೂ  ಎಪ್ಪತ್ತು ಸಾವಿರ ಯಕ್ಷರು ಇರುವುದರಿಂದ (ಇಸ್ಲಾಮಿನ ಒಂದು ನಂಬಿಕೆ) ಮುಸ್ಲಿಮರಿಗೇನೂ ಅಪಾಯವಿಲ್ಲ ಅನ್ನುವ ರೀತಿ ಜನರನ್ನು ದಾರಿ ತಪ್ಪಿಸಿ  ಅಲ್ಲಾಹುವೇ ಈ ಕೊರೋನಾ ಖಾಯಿಲೆಯನ್ನು ಕಳಿಸಿದ್ದರೆ ಯಾವ ಔಷಧವೂ.. ಯಾವ ವೈದ್ಯರೂ ನಿಮ್ಮನ್ನು ಬದುಕಿಸಲು ಸಾಧ್ಯವಿಲ್ಲ ಅಂತ ಹೆದರಿಸಿ  ಒಂದು ರೀತಿಯಲ್ಲಿ ಪರೋಕ್ಷವಾಗಿ ಜೀವ  ಕಳೆದುಕೊಳ್ಳಲು... ಪ್ರಾಣಾರ್ಪಣೆ ಮಾಡಲು ಸಿದ್ಧರಾಗಿ ಅಂತ ಪ್ರೇರೇಪಿಸುತ್ತಾನೆ. 
 
ಮಸೀದಿಗಳನ್ನು ಬಂದ್ ಮಾಡಬೇಕು ಎಂಬ ಸರಕಾರದ ಆಜ್ಞೆಯನ್ನು ಮುಸ್ಲಿಮರು ಧಿಕ್ಕರಿಸಬೇಕೆಂದು ಕರೆಕೊಡುತ್ತಾ ಪ್ರವಚನ ಮಾಡುವ  ತಬ್ಲೀಘಿ ಜಮಾತ್ ಮುಖ್ಯಸ್ಥ ಮೌಲಾನಾ ಸಾದ್ ತನ್ನ ಒಂದು ಭಾಷಣದಲ್ಲಿ ನೇರವಾಗಿಯೇ ಹೀಗೆ ಹೇಳುತ್ತಾನೆ.... 
 
"ಆದ್ಮೀ ಯೇ ಕಹೇಂ… ಕೆ ಮಸ್ಜಿದೋಂಕೋ ಬಂದ್ ಕರ್ದೇನಾ ಚಾಹಿಯೇ…ಔರ್ ಮಸ್ಜಿದೋಂಕೋ ತಾಲಾ ಲಗಾ ದೇನಾ ಚಾಹಿಯೇ…ಐಸೀ ಬಿಮಾರೀ ಬಡೇಗೀ..ಇಸ್ ಖಯಾಲ್ ಕೋ ದಿಲ್ ಸೇ ನಿಖಾಲ್ ದೋ…"
 
ಆ ಮೂಲಕ ಕೇಂದ್ರ ಮತ್ತು ರಾಜ್ಯ ಸರಕಾರಗಳು ಘೋಷಿಸಿರುವ ಲಾಕ್ ಡೌನ್ ಅನ್ನು ಉಲ್ಲಂಘಿಸಿ ಅಂತ ಮುಸ್ಲಿಮರಿಗೆ ನೇರವಾಗಿಯೇ ಕರೆಕೊಡುತ್ತಾನೆ...  
 
…ಯೇ ಮಸ್ಜಿದೋಂಕೋ ಕಿಸೀಭಿ ಹಾಲ್ ಮೆ.. ಬಂದ್ ಕರ್ನೇಕಾ ಕೋಯಿ ಸವಾಲ್ ಔರ್ ಉಸ್ಕಾ ಕೋಯಿ ಜವಾಝ್ ಕಹೀ ಭಿ ನಹೀ… 
 
ಯಾವುದೇ ಕಾರಣಕ್ಕೂ... ಯಾವುದೇ ಸಂದರ್ಭದಲ್ಲೂ ಮಸೀದಿಗಳನ್ನು ಬಂದ್ ಮಾಡುವ ಪ್ರಶ್ನೆಯೇ ಇಲ್ಲ ಅಂತ ಮುಸ್ಲಿಮರಿಗೆ ಕರೆ ನೀಡಿ ಕೇಂದ್ರ-ರಾಜ್ಯ ಸರಕಾರಗಳ ಆಜ್ಞೆಯನ್ನು ಉಲ್ಲಂಘಿಸಲು ಬಹಿರಂಗವಾಗಿಯೇ ಪ್ರೇರೇಪಿಸುತ್ತಾನೆ. 
 

...ತುಮ್ಹೇ ವೆಹೆಮ್ ಬೈಠ್ ಗಯಾ ದಿಲ್ ಮೇ..ಬಿಮಾರೀಕಾ… ಬೈಠ್ ಗಯಾ ನಹೀ… ಬಿಠಾಗಯಾ ಹೇ…

ಅಂತ ಹೇಳಿ ನಿಮ್ಮ ಹೃದಯದಲ್ಲಿ ಈ ಖಾಯಿಲೆಯ ಬಗ್ಗೆ ಹೆದರಿಕೆ ಹುಟ್ಟಿಸಲಾಗಿದೆ ಅಂತ ಕೊರೋನಾ ಸೋಂಕಿನ ಭೀಕರತೆಯನ್ನೇ ಹಗುರವಾಗಿ ಕಂಡು ಕೊರೋನಾದ ಹೆಸರಿನಲ್ಲಿ ಸುಮ್ಮಸುಮ್ಮನೇ ಭಯ ಹುಟ್ಟಿಸಲಾಗುತ್ತಿದೆ ಅಂತ ಮುಸ್ಲಿಮರ ದಾರಿ ತಪ್ಪಿಸುವ ಕೆಲಸ ಮಾಡುತ್ತಾನೆ... 

ದೆಹಲಿಯ ನಿಜಾಮುದ್ದೀನ್ ನಲ್ಲಿ ಸಾವಿರಾರು ತಬ್ಲೀಘಿಗಳನ್ನು ಸೇರಿಸಿ ಮರ್ಕಜ್ ಎಂಬ ಧಾರ್ಮಿಕ ಸಭೆಗಳನ್ನು ಸತತವಾಗಿ ಆಯೋಜಿಸಿದ  ಮೌಲಾನಾ ಸಾದ್ ಕೆಲವೊಂದು ರಾಜ್ಯಗಳ ತಬ್ಲೀಘಿಗಳಿಗೆ ಪ್ರತ್ಯೇಕವಾಗಿ ಪ್ರವಚನ ನೀಡಿದ್ದಾನೆ. 

ಇದೇ ಮಾರ್ಚ್ ಹದಿನೇಳನೆಯ ತಾರೀಕಿಗೆ ಆಂದ್ರಪ್ರದೇಶದ ತಬ್ಲೀಘಿಗಳನ್ನು ಉದ್ದೇಶಿಸಿ ಮೌಲಾನಾ ""ಭೀಮಾರೀ ಕಾ ಕಾಫ್" ಅನ್ನುವ ಪ್ರವಚನ ನೀಡುತ್ತಾನೆ ಅದಾಗಿ ಎರಡನೇಯ ದಿನಕ್ಕೆ ಅಂದರೆ ಮಾರ್ಚ್ ಹತ್ತೊಂಭತ್ತಕ್ಕೆ "ಮುಸಲ್ಮಾನ್ ಕಿ ದಿಲೊ ಮೇ ಕೊರೋನಾ ವೈರಸ್ ಕಾ ಕಾಫ್" ಅನ್ನೋ ಪ್ರವಚನ...! ಮಾರ್ಚ್ ಇಪ್ಪತ್ತನಾಲ್ಕಕ್ಕೆ ಮೌಲಾನಾ  ಇನ್ನೊಂದು ಪ್ರವಚನ ನೀಡುತ್ತಾನೆ, ಅದರ ಟೈಟಲ್ಲು "ಮುಸಲ್ಮಾನೋ ಮೇ ಭೀಮಾರೀ ಕಾ ಕಾಫ್ ಇಸ್ಲೀಯೇ ಹೇ" 

ಹೇಗೆಲ್ಲ ತಿರುಗಾ ಮುರುಗಾ ಮಾಡಿ ಮತ್ತೆ ಅದೇ ಕೊರೋನಾ ಸೋಂಕಿನ ಬಗ್ಗೆಯೇ ಸುಳ್ಳು ಮಾಹಿತಿಯನ್ನು ನೀಡುತ್ತಾ, ಮುಸ್ಲಿಮರನ್ನು ಸರಕಾರಗಳ ವಿರುದ್ಧ  ಎತ್ತಿಕಟ್ಟುತ್ತಾ ಹೀಗೆ ಹಲವಾರು ಪ್ರವಚನಗಳನ್ನು ಸತತವಾಗಿ ನೀಡುತ್ತಾನೆ,,, ಆತನ ಪ್ರವಚನಗಳ ಘೋಷಣೆಗಳು ಹೇಗಿರುತ್ತವೆ ಅಂತ ಕೆಲವೊಂದು ಉದಾಹರಣೆ ಇಲ್ಲಿದೆ ನೋಡಿ .... 

"ಭಿಮಾರೀ ಸೆ ಡೋಲ್ತಾ ಇಮಾನ್", "ಭೀಮಾರೀ ತೋ  ಏಕ್ ಭಹಾನಾ ಹೇ" " ಕೋವಿಡ್ ೧೯ ಸೆ ಮೊಮಿನ್ ಕೆ ಹಾಲಾತ್" "ಛೂನೇಸೇ ನಹೀ.. ಇಸ್ ವಜಾಹ್ ಸೆ ಭೀಮಾರೀ ಪೆಹೆಲ್ತಿ ಹೇ " 

ಇದೆಲ್ಲವೂ ಆತನ ಪ್ರವಚನಗಳ ಶೀರ್ಷಿಕೆಗಳು!

ಈಗ ಹೇಳಿ, ತಬ್ಲೀಘಿನ ಮುಖ್ಯಸ್ಥ ಸಾದ್ ಮಾರ್ಚ್ ತಿಂಗಳಲ್ಲಿ ಪೂರ್ತಿ ಕೊರೋನಾ ವೈರಸ್ಸಿನ ಬಗ್ಗೆ, ಅದು ಹರಡುತ್ತಿರುವ ಸಾಂಕ್ರಾಮಿಕ ಸೋಂಕಿನ ಬಗ್ಗೆ, ಅದರ ಭೀಕರತೆಯ ಬಗ್ಗೆ ಮುಸ್ಲಿಮರಲ್ಲಿ ಅರಿವು ಮೂಡಿಸದೆ, ಅದರ ಬದಲು ಸುಳ್ಳು ಮಾಹಿತಿಗಳನ್ನು ಹೇಳುತ್ತಾ... ಸರಕಾರಗಳ ಆಜ್ಞೆಯನ್ನು ಧಿಕ್ಕರಿಸುವಂತೆ ಕರೆ ಕೊಡುತ್ತಾ ವೈರಸ್ಸನ್ನೇ ಅಸ್ತ್ರವನ್ನಾಗಿ ಮಾಡಿಕೊಂಡು ಭಾರತದಲ್ಲಿ ಸಾಧ್ಯವಾದಷ್ಟು ,ಮಟ್ಟಿಗೆ ಭೀಕರ ಸೋಂಕನ್ನು ಹರಡುವ ಭಯಾನಕ "ಕೊರೋನಾ ಜಿಹಾದ್" ಅನ್ನು ದೊಡ್ಡ ಮಟ್ಟದಲ್ಲೇ ಸಂಘಟಿಸಿದ್ದು ಸುಳ್ಳೇ..? 

 "ಕೊರೋನಾ ಅಥವಾ ವೈರಸ್ ಜಿಹಾದ್ ಸತ್ಯ" ಎಂಬುದಕ್ಕೆ  ಬಗೆದಷ್ಟೂ ಸಾಕ್ಷಿಗಳು ಎದ್ದು ಬರುತ್ತಿವೆ...  ಇದೆಲ್ಲದರ ನೀಲಿ ನಕಾಶೆಯನ್ನೂ ಅಂತಾರಾಷ್ಟ್ರೀಯ   ಮಟ್ಟದಲ್ಲೇ ಮಾಡಲಾಗಿದೆ... ಭಾರತದಲ್ಲಿ ಕೊರೋನಾ ಸೋಂಕು ಹರಡಲು ತಬ್ಲೀಘಿ ಜಮಾತ್ ಮುಖ್ಯಸ್ಥನಿಗೆ ವಿದೇಶದಿಂದ ಹವಾಲಾ ಮೂಲಕ ಭಾರೀ ಮೊತ್ತವೂ ಬಂದಿರುವ ಸುದ್ದಿ ಖಚಿತವಾಗಿದೆ. ಈ ಕುರಿತು ಜಾರಿ ನಿರ್ದೇಶನಾಲಯ ಮೌಲಾನಾ ವಿರುದ್ಧ ಕೇಸನ್ನೂ ದಾಖಲಿಸಿದೆ... 

ಭಾರತವನ್ನು ಬರ್ಬಾದ್ ಮಾಡಲೆಂದೇ ಅತ್ಯಂತ ಭಯಾನಕ ಕೊರೋನಾ ಜಿಹಾದ್ ನಡೆಸಲಾಯಿತು ಅನ್ನೋದರಲ್ಲಿ ಯಾವುದೇ ಸಂಶಯ ಇಲ್ಲ... ಇದರ ಹಿಂದೆ ಒಂದು ಅಂತಾರಾಷ್ಟ್ರೀಯ ಷಡ್ಯಂತ್ರ ಇದೆ. ಪಾಕಿಸ್ತಾನ ಸೇರಿದಂತೆ ಹಲವಾರು ಇಸ್ಲಾಮಿಕ್  ದೇಶಗಳ, ಇಸ್ಲಾಮಿಕ್ ಜಿಹಾದೀ ಸಂಘಟನೆಗಳ ಕೈವಾಡ ಇರುವುದು ದಿನೇ ದಿನೇ ಬೆಳಕಿಗೆ ಬರುತ್ತಿದೆ... 

ಆದರೂ ನಮ್ಮ ದೇಶದ ಎಡಬಿಡಂಗಿ ಬುದ್ಧಿಜೀವಿಗಳು, ಎಡಚ ಪತ್ರಕರ್ತರು, ಸೋಗಲಾಡಿ ಪ್ರಗತಿಪರರು, ಮತ್ತು  ಲಜ್ಜೆಗೆಟ್ಟ ಪ್ರತಿಪಕ್ಷಗಳೂ  ಕೂಡಾ ಕೊರೋನಾ ಜಿಹಾದ್ ನ ಅಸ್ತಿತ್ವವನ್ನು ಒಪ್ಪುತ್ತಿಲ್ಲ... ಬದಲಿಗೆ ಸರಕಾರವನ್ನೇ ಟೀಕಿಸುತ್ತಾ. ಇಂತಹ ಸಂಕಷ್ಟ ಕಾಲದಲ್ಲೂ ಇಸ್ಲಾಮಿಕ್ ಜಿಹಾದೀ ಶಕ್ತಿಗಳ ಬೆಂಬಲಕ್ಕೆ ನಿಲ್ಲುತ್ತಿವೆ... 

ಮುಂದಿನ ಲೇಖನದಲ್ಲಿ ತಬ್ಲೀಘಿಗಳ  ಈ ವೈರಸ್ ಜಿಹಾದ್ ಬಗ್ಗೆ ಇನ್ನಷ್ಟು ಸಾಕ್ಷಿಗಳನ್ನು ನೀಡುತ್ತೇನೆ...  

Related posts