Infinite Thoughts

Thoughts beyond imagination

ಕೊರೋನಾ ಜಿಹಾದ್..! (ಮುಂದುವರೆದ ಭಾಗ - 2 )

ಕೊರೋನಾ  ಜಿಹಾದ್..!  (ಮುಂದುವರೆದ ಭಾಗ - 2   

ಜಿಹಾದ್ ಭಾರತದಲ್ಲಿ- ಸಂಚು ವಿದೇಶದಲ್ಲಿ.... 

ಆದರೆ ಅಷ್ಟಕ್ಕೇ ಇದು ಮುಗಿಯುವುದಿಲ್ಲ...ಐಸಿಸ್ ತಂತ್ರಗಾರರು ಭಾರತದ ಮೇಲಿನ ತಮ್ಮ ಜಿಹಾದೀ ದಾಳಿಗಳ ಯೋಜನೆಯೊಳಗೆ ಕೊರೋನಾ ವೈರಸ್ಸನ್ನೇ ಪ್ರಧಾನ ಅಸ್ತ್ರವನ್ನಾಗಿ ಮಾಡಿಕೊಳ್ಳುತ್ತಾರೆ... " ಕೋವಿಡ್ ೧೯ ರ  ಹಾವಳಿ ದಿನೇ ದಿನೇ ಹೆಚ್ಚುತ್ತಲೇ ಇದೆ ಮತ್ತು ನಾವೀಗ ಅಲ್ಲಾಹುವನ್ನು ನಂಬದ ಸತ್ಯನಿಷೇಧೀ ಕಾಫಿರರು ದಾರುಣ ಯಾತನೆಯಿಂದ ನರಳುತ್ತಿರುವುದನ್ನು ಕಾಣುತ್ತಿದ್ದೇವೆ... ಮತ್ತು ಸತ್ಯವಿಶ್ವಾಸಿಗಳಾದ ನಮಗೆ (ಮುಸ್ಲಿಮರಿಗೆ)  ಅತೀ ಶುಭ ಸುದ್ದಿಗಳನ್ನು ಕೇಳುತ್ತಿದ್ದೇವೆ..... ಓ ... ಮೂವಾಹಿದೀನ್ ಗಳೇ.... ನಿಮ್ಮಲ್ಲಿ ಏನೇನೆಲ್ಲಾ ಇದೆಯೋ ಅದನ್ನೇ ಬಳಸಿಕೊಂಡು ತಯಾರಾಗಿರಿ ಮತ್ತು ಎದ್ದು ಸಿದ್ಧರಾಗಿರಿ... ಮತ್ತು ಸತ್ಯನಿಷೇಧೀ ಕಾಫಿರರಿಗೆ ದಾರುಣ ಪರಿಸ್ಥಿತಿಯನ್ನು ತಂದೊಡ್ಡಿರಿ..." ಅಂತ ಲೇಖನ ನೇರವಾಗಿಯೇ ಕರೆಕೊಡುತ್ತದೆ. 
 
" ಮೊಸುಲ್ ನಲ್ಲಿ, ಭಾಗುಜ್, ಕುನಾರ್ (ಇರಾಕ್ ಮತ್ತು ಸಿರಿಯಾದ  ಪ್ರದೇಶಗಳು)  ಮುಂತಾದ ಕಡೆಗಳಲ್ಲಿ  ಪಾಳು ಕಟ್ಟಡಗಳ ಅವಶೇಷಗಳಡಿಯಲ್ಲಿ  ನಿಮ್ಮ ಅಣ್ಣ ತಮ್ಮಂದಿರನ್ನು ಅಕ್ಕ ತಂಗಿಯರನ್ನು ಜೀವಂತ ಹೂತು ಹಾಕಿ ಆ ಕಾಫಿರರು ಹೇಗೆ ನಡೆದುಕೊಂಡರೆಂಬುದನ್ನು ಮರೆಯದಿರಿ " ಅಂತ ಇರಾಕ್ - ಸಿರಿಯಾದಲ್ಲಿ ಐಸಿಸ್ ಮೇಲೆ ನಡೆದ ದಾಳಿಯ ಹೊಣೆಯನ್ನೂ ಭಾರತೀಯ ಹಿಂದೂಗಳ ಮೇಲೆ ಹೊರಿಸಿ ಭಾರತದ ಮುಸ್ಲಿಮರನ್ನು ದೇಶವಿರೋಧೀ ಕೃತ್ಯಗಳನ್ನೆಸಗುವಂತೆ ಪ್ರಚೋದಿಸುವ ಈ ಲೇಖನ ಗಳನ್ನ, ಅವುಗಳ ಭಾಗಗಳನ್ನ ವಾಟ್ಸಾಪ್, ಟೆಲಿಗ್ರಾಂ, ಮೆಸೆಂಜರ್, ವಿಕರ್, ಕಿಕ್, ಹ್ಯಾಂಗ್ ಔಟ್, ರಾಕೆಟ್ ಚ್ಯಾಟ್ , ಚ್ಯಾಟ್ ಸೆಕ್ಯೂರ್, ವಿಚ್ಯಾಟ್, ವೈಬರ್,  ತ್ರೀಮಾ      ಹೀಗೆ  ಲಭ್ಯವಿರುವ ಅಸಂಖ್ಯಾತ ಮೆಸೇಜಿಂಗ್ ಆಪ್ ಗಳಲ್ಲಿ ಯಾವುದನ್ನಾದರೂ ಬಳಸಿ ಚ್ಯಾಟ್ ಗ್ರೂಪ್ ಗಳನ್ನೂ ರಚಿಸಿ ವ್ಯಾಪಕವಾಗಿ ಹರಡಲಾಗುತ್ತದೆ... 
 
ಒಟ್ಟಿನಲ್ಲಿ ಕೊರೋನಾ ಸೋಂಕಿನ ವ್ಯಾಪಕತೆ ಮತ್ತು ಜಗತ್ತಿನ ಎಲ್ಲ ದೇಶಗಳನ್ನು ಶರಣಾಗುವಂತೆ ಮಾಡಿದ ಅದರ ಭೀಕರತೆಯನ್ನೇ ತನ್ನ ಜಿಹಾದೀ  ಭಯೋತ್ಪಾದಕತೆಗೆ  ಬಳಸಿಕೊಳ್ಳುವ ಇಸ್ಲಾಮಿಕ್ ಉಗ್ರ ಸಂಘಟನೆಗಳ ಸಂಚು ಕಾರ್ಯಗತವಾದದ್ದು ಭಾರತದಲ್ಲಿ. ನಮ್ಮ ದೇಶದ ಬಹುಸಂಖ್ಯಾಕ ಹಿಂದೂಗಳನ್ನೇ ಸತ್ಯನಿಷೇಧೀ ಕಾಫಿರರೆಂದು ಕರೆದು, ಕೊರೋನಾ ವಿರುದ್ಧ ಹೋರಾಡುತ್ತಿರುವ ನಮ್ಮ ದೇಶದ ಪೊಲೀಸರ, ವೈದ್ಯರ, ದಾದಿಯರ, ಇತರ ಕೊರೋನಾ ಯೋಧರ ಮೇಲೆ ಮಾರಣಾಂತಿಕ ದಾಳಿಮಾಡುವ ಈ ಐಸಿಸ್ ಷಡ್ಯಂತ್ರದಿಂದಾಗಿಯೇ ಇವತ್ತು ದೇಶಾದ್ಯಂತ ದಾಳಿಗಳಾದದ್ದು ಅಂತ ಅನ್ನಿಸೋದಿಲ್ಲವೇ...? 
 
  'ಸ್ವಾತ್ ಅಲ್ ಹಿಂದ್' ಮ್ಯಾಗಝೀನ್ ಅನ್ನು  ನಡೆಸುತ್ತಿದ್ದಾತ ಮತ್ತವನ ಪತ್ನಿ ಇಬ್ಬರನ್ನೂ ಮೊನ್ನೆ ದೆಹಲಿ ಪೊಲೀಸರು ಬಂಧಿಸಿದ್ದಾರೆ. ಆದರೆ ಬಂಧಿಸಿರುವ ಕಾರಣ ಮಾತ್ರ ಕೊರೋನಾ ಜಿಹಾದ್ ಅಲ್ಲ...! ವಿಪರ್ಯಾಸವೆಂದರೆ ಈ ದಂಪತಿ ಮತ್ತವರ ತಂಡ ದೇಶ ಇಂಥಾ ವಿಷಮಸ್ಥಿತಿಯಲ್ಲಿ ಇರುವಾಗ, ಕೊರೋನಾ ಮಹಾಮಾರಿ ಕಾಡ್ಗಿಚ್ಚಿನಂತೆ ವ್ಯಾಪಿಸುತ್ತಿದ್ದಾಗ ಅದನ್ನೇ ಶಸ್ತ್ರ ಮಾಡಿಕೊಂಡು, ಇಂಥಾ ಹೊತ್ತಿನಲ್ಲೇ ದೇಶದಲ್ಲಿ ಜಿಹಾದೀ ದಾಳಿಗಳನ್ನು ಸಂಘಟಿಸುವುದರಲ್ಲಿ ವ್ಯಸ್ಥವಾಗಿತ್ತೆಂಬುದಕ್ಕೆ ಪಕ್ಕಾ  ಸಾಕ್ಷಿಗಳಿದ್ದರೂ, ಅದನ್ನು ಬಿಟ್ಟು ಅದಕ್ಕೂ ಹಿಂದೆ ದೇಶಾದ್ಯಂತ ನಡೆದಿದ್ದ ಸಿಎಎ ವಿರುದ್ಧದ ಹೋರಾಟಗಳ ಹಿಂದೆ, ಅಂಥಾ  ಹೋರಾಟಗಳು ಹಿಂಸಾತ್ಮಕ ರೂಪ ಪಡೆಯುವುದರ ಹಿಂದೆ ಈ ದಂಪತಿಯ ನೇರ ಕೈವಾಡ ಇದೆ ಎಂಬ ಕಾರಣಕ್ಕಾಗಿಯೇ ಅರೆಸ್ಟ್ ಮಾಡಲಾಗಿತ್ತು . 
 
ಅಂದ ಹಾಗೆ  ೩೬ ವರ್ಷದ ಜಹಾನ್ ಝೇಬ್ ಸಮೀ ಮತ್ತು ಅವನ ಪತ್ನಿ ೩೯ ವರ್ಷದ ಹಿನಾ ಬಷೀರ್ ಬೇಗ್ ಇಬ್ಬರೂ ಕಾಶ್ಮೀರದ  ಶ್ರೀನಗರದವರು. ಗಂಡ ಬಿ.ಟೆಕ್ ಮತ್ತು ಎಂ.ಬಿ. ಎ ಮಾಡಿದ್ದು, ಹೆಂಡತಿಯೂ ಬಿಸಿಎ  ಮತ್ತು   ಎಂ.ಬಿ.ಎ ಮಾಡಿ    ಒಳ್ಳೆಯ ಕೆಲಸಗಳಲ್ಲಿದ್ದವರು. ಇಸ್ಲಾಮಿನ ಮೂಲಭೂತವಾದದ ಪಿತ್ಥ ನೆತ್ತಿಗೇರಿ ಐಸಿಸ್ ನ ಕೊರಾಸಾನ್ ಮಾಡ್ಯೂಲ್  ಸೇರಿಕೊಂಡರು. ಐಸಿಸ್  ಸಮೀಗೆ ಅಬು ಮೊಹಮ್ಮದ್ ಅಲ್ ಹಿಂದ್ ಅಂತ ನಾಮಕರಣ ಮಾಡಿತ್ತು.  ಆತ ಅದಲ್ಲದೆ ದಾವೂದ್ ಇಬ್ರಾಹೀಮ್, ಸಾಯ್ಬ್, ಅಬು ಅಬ್ದುಲ್ಲಾಹ್ ಮುಂತಾದ ನಕಲಿ ಹೆಸರುಗಳೊಂದಿಗೆ ವ್ಯವಹಾರ ನಡೆಸುತ್ತಿದ್ದ.   ಹಿನಾ ಕೂಡಾ ಖತೀಜಾ ಅಲ್ ಕಾಶ್ಮೀರೀ, ಹನ್ನಾಬೀ ಮುಂತಾದ ನಕಲಿ ಹೆಸರುಗಳ ಜೊತೆಗೆ ಓಡಾಡುತ್ತಿದ್ದಳು, ಇವರಿಬ್ಬರೂ ಹೀಗೆ ನಕಲಿ ಹೆಸರುಗಳಿಂದ ಅಂತರ್ಜಾಲ ತಾಣಗಳಲ್ಲಿ ವ್ಯವಹರಿಸುತ್ತ ಐಸಿಸ್ ಗೆ ಮುಸ್ಲಿಂ ಹುಡುಗರನ್ನು ಭರ್ತಿ ಮಾಡಿಕೊಳ್ಳುವ ಕೆಲಸದಲ್ಲಿ ನಿರತರಾಗಿದ್ದರು....ಟ್ವಿಟ್ಟರ್, ಫೇಸ್ಬುಕ್, ಇನ್ಸ್ಟಾಗ್ರಾಮ್, ಮುಂತಾದ  ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದು  ಐಸಿಸ್ ನ ಭಾರತದ ಶಾಖೆಗೆ ಜನ ಸೇರಿಸುತ್ತಿದ್ದರು.  ಐಸಿಸ್ ನ ಭಾರತದ ಶಾಖೆಗೆ "ವಿಲಾಯಾ ಅಲ್ ಹಿಂದ್" ಎಂಬ ಹೆಸರನ್ನೂ ನೀಡಲಾಗಿತ್ತು.      
 
ಭಾರತದಲ್ಲಿ ಇಸ್ಲಾಮಿಕ್ ಉಗ್ರರು ಕೊರೋನಾ ಜಿಹಾದ್ ನಡೆಸಲು ತಂತ್ರ ರೂಪಿಸಿ ಅದನ್ನು ಕಾರ್ಯಗತಗೊಳಿಸಲು ಶತಾಯ ಗತಾಯ ಯತ್ನಿಸಿದ್ದಂತೂ ನಿಜ, ಅದಕ್ಕೆ ತಬ್ಲೀಘಿ ಜಮಾತ್ ನಂಥಾ ಸಂಘಟನೆಗಳು ಸಾಕಷ್ಟು ಬೆಂಬಲ ನೀಡಿದ್ದೂ ನಿಜ. ಒಂದರ್ಥದಲ್ಲಿ ಭಾರತದಲ್ಲಿ ಇವತ್ತು ಕೊರೋನಾ ಈ ಮಟ್ಟಕ್ಕೆ ಹಬ್ಬಲು ಮೂಲಕಾರಣವೇ ಈ ಇಸ್ಲಾಮಿಕ್ ಕೊರೋನಾ ಜಿಹಾದ್.
 
ಇದರ ಅಡಿಯಲ್ಲೇ ಅಸಂಖ್ಯಾತ  ಪ್ರಕರಣಗಳು ದೇಶಾದ್ಯಂತ ನಡೆದಿದ್ದು ಕಣ್ಣೆದುರಿಗೇ ಇದ್ದರೂ ಯಾರೊಬ್ಬರೂ, ಯಾವುದೇ ಮೀಡಿಯಾಗಳೂ ಕೊರೋನಾ ಜಿಹಾದ್ ಅಥವಾ ವೈರಸ್ ಜಿಹಾದ್ ಎಂಬ ಪದ ಬಳಕೆ ಮಾಡಲು ಹೆದರುತ್ತಿವೆ. 
 
ಅದು ಬಿಡಿ, ಇವತ್ತು ಭಾರತದಲ್ಲಿ ಇವತ್ತು ಲಾಕ್ ಡೌನ್ ಅನ್ನು ಉಲ್ಲಂಘಿಸಿ, ಕೊರೋನಾ ಯೋಧರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಕೋರೋನಾ ಸೋಂಕು ಹಬ್ಬಲು ನೇರ ಕಾರಣರಾಗಿ ಸಾರ್ವಜನಿಕರ ಪ್ರಾಣಕ್ಕೆ ಅಪಾಯ ತಂದೊಡ್ಡಿದ ಅಸಂಖ್ಯಾತ ಪ್ರಕರಣಗಳಿದ್ದರೂ, ಅವರ ವಿರುದ್ಧ ವರದಿ ಮಾಡದೆ, ಅವರ ಪರ ಬಹಿರಂಗವಾಗಿಯೇ ನಿಂತು ಅಂಥವರ ಕೆಲಸವನ್ನು ಸಮರ್ಥಿಸುವ ಅದೆಷ್ಟು ಪತ್ರಿಕೆಗಳು,  ವಾಹಿನಿಗಳು, ಪತ್ರಕರ್ತರು ನಮ್ಮ ದೇಶದಲ್ಲಿ ಬೇಕು..? ಅಷ್ಟೇ ಅಲ್ಲ, ಇಂಥಾ ಗಂಭೀರ ಅಪರಾಧ ಎಸಗಿದವರ ಜೊತೆಗೆ ಬಹಿರಂಗವಾಗಿಯೇ ಸಂಪರ್ಕ ಇಟ್ಟುಕೊಂಡ ಪತ್ರಕರ್ತರೂ ಯಾವ ಲಜ್ಜೆಯೂ ಇಲ್ಲದೆ ದಿನ ನಿತ್ಯ ಸುದ್ದಿವಾಹಿನಿಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳುತ್ತಾರೆ.   ಸರಕಾರಕ್ಕೆ ಬೋಧನೆ ಮಾಡುತ್ತ, ಸರಕಾರ ತೆಗೆದುಕೊಂಡ ಎಲ್ಲಾ ನಿರ್ಣಯಗಳ ಬಗ್ಗೆಯೂ ಕೊಂಕು ನುಡಿಯುತ್ತಾ ಇರುವ ಇಂಥಾ ಪತ್ರಕರ್ತರಲ್ಲಿ ಒಂದು ಅಂಶ ಸಮಾನವಾಗಿರುತ್ತದೆ. ಅದೇನೆಂದರೆ ಅವರೆಲ್ಲರೂ ಪ್ರಗತಿಪರರು, ಬುದ್ಧಿಜೀವಿಗಳು ಅನ್ನೋ ರೀತಿಯ ಸೋಗು ಹಾಕಿಕೊಂಡು ಬದುಕುವ ಖದೀಮರೇ 
 
ಇದಕ್ಕೊಂದು ಚಿಕ್ಕದಾದ ಉದಾಹರಣೆ ಇಲ್ಲಿದೆ.  ಜಹಾನ್ ಝೇಬ್ ಸಮೀ ಮತ್ತು ಅವನ ಪತ್ನಿ ಹಿನಾ ಬಷೀರ್ ಬೇಗ್ ಇಬ್ಬರೂ ಐಸಿಸ್ ಜೊತೆ ನಂಟು ಇಟ್ಟುಕೊಂಡು ಭಾರತದಲ್ಲಿ ಐಸಿಸ್ ಗೆ ಹುಡುಗರನ್ನು ಸೇರಿಸಿಕೊಳ್ಳುತ್ತಿದ್ದರು ಎಂಬ ಆರೋಪದ ಮೇಲೆ ಅವರನ್ನು ಬಂಧಿಸಲಾಗಿದೆ. ಅವರಿಬ್ಬರೂ ಸೇರಿ @kashmirosint ಅನ್ನೋ ಹೆಸರಿನ ಟ್ವಿಟ್ಟರ್ ಖಾತೆಯನ್ನು ನಡೆಸುತ್ತಿದ್ದರು. ಭಾರತದ ಹೆಸರಾಂತ ಎಡಪಂಥೀಯ ಸುದ್ದಿವಾಹಿನಿಯೊಂದರ ಖ್ಯಾತ ಪತ್ರಕರ್ತೆಯೊಬ್ಬರು ಈ ಟ್ವಿಟ್ಟರ್ ಖಾತೆಯ ಮೂಲಕ ಈ ದಂಪತಿಗಳ ಜೊತೆಗೆ ಆತ್ಮೀಯ ಸಂಪರ್ಕ ಹೊಂದಿದ್ದರು.! ಆಕೆ ಎನ್ ಡಿ ಟಿ ವಿ ಯ ಎಕ್ಸಿಕ್ಯೂಟಿವ್ ಎಡಿಟರ್ ನಿಧಿ ರಾಜ್ಡಾನ್... ಆಕೆಯೂ ಕಾಶ್ಮೀರ ಮೂಲದ ಪಂಡಿತಳೇ! ಆದರೆ ಎಡಪಂಥದ ಅಮಲಿನಿಂದ ಕಾಶ್ಮೀರ ಪಂಡಿತರ ನೋವು ಅವಳಿಗರ್ಥವಾಗದೆ ಸದಾ ಕಾಶ್ಮೀರೀ ಪ್ರತ್ಯೇಕತಾವಾದಿಗಳ ಪರವೇ ಇದ್ದು ಅಭ್ಯಾಸ.  ಜಹಾನ್ ಝೇಬ್ ಸಮೀ ಮತ್ತು ಅವನ ಪತ್ನಿ ಹಿನಾ ಬಷೀರ್ ಬೇಗ್ ಇಬ್ಬರೂ ಕಾಶ್ಮೀರದವರು, ಇಬ್ಬರೂ ಪ್ರತ್ಯೇಕತಾವಾದಿಗಳು, ಅಲ್ಲಿನ ಉಗ್ರರನ್ನು ಬೆಂಬಲಿಸುವಂಥಾ ಮಾತಾಡೋರು,  ಹಾಗಾಗಿಯೇ  ನಿಧಿ ರಾಜದಾನ್ ಗೆ ಕೂಡಲೇ ಹತ್ತಿರವಾದರು. ಟ್ವಿಟ್ಟರ್ ನಲ್ಲಿ ಆತ್ಮೀಯವಾದ, ಸಲುಗೆಗಿಂತಲೂ ಹೆಚ್ಚಿನ ಭಾವನೆ ತೋರ್ಪಡಿಸುವ ಟ್ವೀಟ್ ಗಳು ಅತ್ತಿಂದಿತ್ತ ಹಾರಾಡಿವೆ. ಈಗ ಜಹಾನ್  ಝೇಬ್ ಮತ್ತು    ಹಿನಾ ಬಷೀರ್ ಐಸಿಸ್ ಪರ ಕೆಲಸ ಮಾಡುತ್ತಿದ್ದದ್ದು ಬಯಲಾಗಿ ಅವರಿಬ್ಬರ ಬಂಧನವಾಗಿದೆ... ನಿಧಿ ರಾಜದಾನ್ ಗೆ ಮಾಡಿರುವ ಟ್ವೀಟ್ ಗಳನ್ನೆಲ್ಲಾ ಜಹಾನ್ ಮತ್ತು ಹಿನಾ ಅಳಿಸಿಹಾಕಿದ್ದಾರೆ.  ಆದರೆ ನಿಧಿ ಮಾಡಿರುವ ಟ್ವೀಟ್ ಗಳಿನ್ನೂ ಹಾಗೆಯೇ ಇದೆ..! 
 
   ಜಹಾನ್  ಝೇಬ್ ಕೊರೋನಾ ಜಿಹಾದ್ ನಲ್ಲೂ ಮಹತ್ತರ ಪಾತ್ರ ವಹಿಸಿದ್ದಾನೆ. ದೆಹಲಿ ಪೊಲೀಸರು ಮತ್ತು ಎನ್ ಎಸ್ ಎ ಯವರು ಭಾರತದಲ್ಲಿ ಕೊರೋನಾ ಸೋಂಕು ಹಬ್ಬಿಸುವಲ್ಲಿ ಐಸಿಸ್  ಪಾತ್ರ ಏನು, ಐಸಿಸ್ ಗೂ ತಬ್ಲೀಘಿ ಜಮಾತಿಗೂ ಇರುವ ರಹಸ್ಯ ಕನೆಕ್ಷನ್ ಏನು ಎಂಬುದರ ಬಗ್ಗೆ ವಿಸ್ತೃತ ತನಿಖೆ ನಡೆಸಬೇಕು, ಜೊತೆಗೆ ಈ ಪ್ರಕರಣದ ಆರೋಪಿಗಳ ಜೊತೆಗೆ  ಎನ್ ಡಿ ಟಿ ವಿ ಯ ಎಕ್ಸಿಕ್ಯೂಟಿವ್ ಎಡಿಟರ್ ನಿಧಿ ರಾಜ್ಡಾನ್ ಗೆ ಇರುವ ಸಂಬಂಧಗಳ ಬಗ್ಗೆಯೂ ತನಿಖೆಯಾಗಬೇಕು... 
 
ಅಂದ ಹಾಗೆ ಕೊರೋನಾ ಜಿಹಾದ್ ಎಂಬುದು ಒಂದು ಇಸ್ಲಾಮಿಕ್ ಭಯೋತ್ಪಾದಕರ ಬಹಳ ದೊಡ್ಡ ಷಡ್ಯಂತ್ರ ಎಂಬುದಕ್ಕೆ ಬೇಕಾದಷ್ಟು ಪುರಾವೆಗಳು ಸಿಗುತ್ತಲೇ ಇವೆ... ಹಾಗಾಗಿ ನಾನೂ ಈ ಲೇಖನ ಸರಣಿಯನ್ನು ಮುಂದುವರಿಸುತ್ತೇನೆ... 

 

 

Related posts