Infinite Thoughts

Thoughts beyond imagination

ವಿಜಯ ದಿವಸ್‌!!

1971 ವಿಜಯ ದಿವಸ್‌

ಹೆಮ್ಮೆಯ ಭಾರತೀಯ ಸೇನೆಯು 1971 ರಲ್ಲಿ ಕೇವಲ 13 ದಿನಗಳಲ್ಲಿ ಪಾಕಿಸ್ತಾನದ ಸೇನೆಯನ್ನು ಸದೆಬಡಿದು ಗೆದ್ದು ಬೀಗಿದ ಐತಿಹಾಸಿಕ ವಿಜಯ ದಿವಸಕ್ಕೆ ಇಂದು 50 ವರ್ಷದ ಸಂಭ್ರಮ.

ಪಾಕಿಸ್ತಾನದ ಸುಮಾರು 93 ಸಾವಿರ ಸೈನಿಕರು ಶರಣಾಗತರಾಗಿ ಭಾರತದ ಮುಂದೆ ಮಂಡಿಯೂರಿದ ದಿನವಿದು. ಪೂರ್ವ ಪಾಕಿಸ್ತಾನವು ಬಾಂಗ್ಲಾದೇಶವಾಗಿ ಉದಯವಾಗಲು ಕಾರಣವಾದದ್ದು ಈ ಯುದ್ಧ.

ಭಾರತೀಯ ಸೈನ್ಯದ ಪರಾಕ್ರಮಿ ಯುದ್ಧ ವೀರರಿಗೆ ನನ್ನ ಅನಂತ ನಮನಗಳು.

#ಅನಂತಕುಮಾರಹೆಗಡೆ

Related posts