Milestones / Development / Hescom

ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ

ಉತ್ತರ ಕನ್ನಡ ಜಿಲ್ಲೆಯ ಮಾನ್ಯ ಸಂಸದರ ಮತಕ್ಷೇತ್ರ ವ್ಯಾಪ್ತಿಗೆ ಒಳಪಡುವ ಹೆಸ್ಕಾಂ ಕಿತ್ತೂರು ಮತ್ತು ಬೈಲಹೊಂಗಲ ಉಪ ವಿಭಾಗಗಳಲ್ಲಿ ದೀನದಯಾಳ ಯೋಜನೆ (DDUGJY), ಸೌಭಾಗ್ಯ (SAUBHAGYA) ಮತ್ತು ಬೆಳಕು ಯೋಜನೆಗಳ ಅಡಿಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಿದ ವಿವರ:
Sl No ತಾಲೂಕು/ಉಪವಿಭಾಗ ದೀನದಯಾಳ ಯೋಜನೆಯಡಿಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಿದ ಫಲಾನುಭವಿಗಳ ಸಂಖ್ಯೆ ಸೌಭಾಗ್ಯ ಯೋಜನೆಯಡಿಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಿದ ಫಲಾನುಭವಿಗಳ ಸಂಖ್ಯೆ ಬೆಳಕು ಯೋಜನೆಯಡಿಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಿದ ಫಲಾನುಭವಿಗಳ ಸಂಖ್ಯೆ(31.10.2023ರ ಅಂತ್ಯಕ್ಕೆ) ವಿದ್ಯುತ್ ಸಂಪರ್ಕ ಕಲ್ಪಿಸಿದ ಒಟ್ಟೂ ಫಲಾನುಭವಿಗಳ ಸಂಖ್ಯೆ CWIP Expenditure (ದೀನದಯಾಳ ಯೋಜನೆಯಡಿ) CWIP Expenditure (ಸೌಭಾಗ್ಯ ಯೋಜನೆಯಡಿ) CWIP Expenditure (ಬೆಳಕು ಯೋಜನೆಯಡಿ)
1 ಕಿತ್ತೂರು ಸಂಸಾರ ಮತಕ್ಷೇತ್ರ 1009 1983 1069 4061 33456427 23052214 1289026