Let us not let down the holy Bhagvadhwaj! - Anantkumar Hegde
"ಜಗತ್ತು ನಮ್ಮ ದೇಶದ ನೇತ್ರತ್ವವನ್ನು ಎದುರು ನೋಡುತ್ತಿದೆ; ಆದರೆ ಕಳೆದ 7 ದಶಕಗಳಲ್ಲಿ, ನಾವು ನಮ್ಮತನವನ್ನೇ ಮರೆತು ಗುಲಾಮರಂತೆ ಬದುಕಿದ್ದೇವೆ. ಇಂತ ಸಂದರ್ಭದಲ್ಲಿ ಒಬ್ಬ ದೇವದೂತ ಸಂತನಂತೆ ರಾಷ್ಟ್ರ-ಪುರುಷನ ಆಗಮನವಾಗಿದೆ. ದೇಶ ಬದಲಾಗಿದೆ, ಯುವ ಜನತೆ ಹೊಸ ಆಕಾಂಕ್ಷೆಗಳೊಂದಿಗೆ ಹೊಸ ದೇಶ ನಿರ್ಮಾಣದತ್ತ ಹೊರಟಿದೆ. ವಿಶ್ವಗುರುವಾಗುವಲ್ಲಿ ನಾವು ದಿಟ್ಟ ಹಾಗೂ ದಾಪುಗಾಲು ಇರಿಸಿದ್ದೇವೆ"
- ಅನಂತಕುಮಾರ ಹೆಗಡೆ