Perpetual Thoughts

Thoughts beyond imagination

There can be no compromise regarding corruption! - Anantkumar Hegde

"ಕೇವಲ ಒಂದು  ವ್ಯಕ್ತಿಗಾಗಿ ನಾವು ವೋಟ್ ಕೇಳುತಿಲ್ಲಾ, ಕೇವಲ ಒಂದು ಪಕ್ಷಕ್ಕಾಗಿ ವೋಟು ಕೇಳುತಿಲ್ಲಾ, ಬದಲಾಗಿ ದೇಶದ  ಭದ್ರತೆಗಾಗಿ ನಾವು ಮತವನ್ನು ಕೇಳುತ್ತಿದ್ದೇವೆ, ದೇಶದ ಸಾಂಸ್ಕೃತಿಕ ಪರಂಪರೆಯನ್ನು ಎತ್ತಿ ಹಿಡಿಯುವುದಕ್ಕಾಗಿ ಮತ ಕೇಳುತ್ತಿದ್ದೇವೆ, ದೇಶದ ಇತಿಹಾಸಕ್ಕೆ ಮತ್ತೊಂದು ರೂಪವನ್ನು ಕೊಡುವುದಕ್ಕೆ ಮತವನ್ನು ಕೇಳುತ್ತಿದ್ದವೇ, ನಾವು ಗೆಲ್ಲಲಿಕ್ಕೆ ಮತ  ಕೇಳುತಿಲ್ಲಾ ಬದಲಾಗಿ ದೇಶವನ್ನು ಕಟ್ಟುವುದಕ್ಕೆ ಮತವನ್ನು ಕೇಳುತ್ತಿದ್ದೇವೆ."   

"BJP is a party of rich leadership!
 Let us be proud of this great party legacy!"

- Anantkumar Hegde


Related posts