1 “ರಾಷ್ಟೀಯ ಕೃಷಿ ವಿಕಾಸ ಯೋಜನೆಯ ವಿಶೇಷ ಅಭಿವೃದ್ಧಿ’’ಯೋಜನೆಯಡಿ ಮೀನುಗಾರಿಕೆ ಸಲಕರಣೆ ಮಂಜೂರು ಮಾಡಿದ ಫಲಾನುಭವಿಗಳ ಯಾದಿ
2 ಮೀನುಗಾರಿಕೆ: ಅನುದಾನ
Sl no | ಅನುದಾನಗಳ ವಿವರ |
---|---|
1 | ಉತ್ತರ ಕನ್ನಡ ಜಿಲ್ಲೆಯ ಮಾಜಾಳಿಯಲ್ಲಿ ಸಾಗರಮಾಲಾ ಹಾಗೂ ಪಿಎಂಎಎಸ್‌ವೈ ಯೋಜನೆಗಳಡಿ ರೂ. 275 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಮೀನುಗಾರಿಗೆ ಬಂದರು ಅಭಿವೃದ್ದಿಗೆ ಡಿ.ಪಿ.ಆರ್ ಆಗಿ ಪ್ರಸ್ಥಾವನೆ ಸಲ್ಲಿಸಲಾಗಿದೆ |
2 | ಮೀನು ಕೃಷಿ ಕೋಳ ಮತ್ತು ಇನ್ ಪೂಟ್ ಸಹಾಯಧನ ರೂ 23.73 ಲಕ್ಷ ಕಿತ್ತೂರ ಖಾನಾಪುರ |
3 | ಮತ್ಸ ಸಂಪದ ಯೋಜನೆಯಡಿ 2020-21 ರಿಂದ 2022-23 ರವರೆಗೆ ಸ್ವೀಕೃತವಾದ 1943 ಅರ್ಜಿದಾರರಿಗೆ ಕೇಂದ್ರದ ಸಬ್ಸೀಡಿ ರೂ. 413.02 ಲಕ್ಷ |
4 | 2020-21ನೇ ಸಾಲಿನ ಪ್ರಧಾನಮಂತ್ರ ಮತ್ಸ ಸಂಪದ ಯೋಜನೆಯಡಿ ಖಾನಾಪುರ ವಿಭಾಗದಲ್ಲಿ ರೂ 15.4 ಲಕ್ಷ ಯೋಜನೆಗೆ ಕೇಂದ್ರ ಸರಕಾರದಿಂದ 3.63 ಲಕ್ಷ ಸಬ್ಸಿಡಿ ಅನುದಾನ ಮಂಜೂರಿಸಲಾಗಿದೆ.2 ಲಕ್ಷ |
5 | 2021-2022 ನೇ ಸಾಲಿನ ಪ್ರಧಾನಮಂತ್ರ ಮತ್ಸ ಸಂಪದ ಯೋಜನೆಯಡಿ ಖಾನಾಪುರ ವಿಭಾಗದಲ್ಲಿ ರೂ 71.39 ಲಕ್ಷ ಯೋಜನೆಗೆ ಕೇಂದ್ರ ಸರಕಾರದಿಂದ 20.07 ಲಕ್ಷ ಸಬ್ಸಿಡಿ ಅನುದಾನ ಮಂಜೂರಿಸಲಾಗಿದೆ. |